
ಸಾಮಾನ್ಯವಾಗಿ ಕಿತ್ತಳೆಯನ್ನು ವಿಟಮಿನ್ ಸಿ ಯ ಉತ್ತಮ ಮೂಲ ಎಂದು ಕರೆಯಲಾಗುತ್ತದೆ. 100 ಗ್ರಾಂ ಕಿತ್ತಳೆಯಲ್ಲಿ 53.2 ಮಿಲಿಗ್ರಾಂ ವಿಟಮಿನ್ ಸಿ ಇರುತ್ತದೆ. ಆದರೆ ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಇರುವ ಇತರ ಹಣ್ಣುಗಳಿವೆ. ಅವು ಯಾವುವು ಎಂದು ನೋಡೋಣ.
Source link
ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಹೊಂದಿರುವ ಹಣ್ಣುಗಳು