ಗದಗ, ಆಗಸ್ಟ್ 15: ಈಗ ಮಾಸ. ಮನೆಯಲ್ಲಿ ಮಾಂಸಹಾರ ಸೇವನೆ ಅಂತಾ ಆ ಯುವಕ (ಚಿಕ್ಕ ಹುಡುಗ) ಆಚೆ ಹೋಗಿದ್ದ. ಬಿರಿಯಾನಿ ಆರ್ಡರ್ ಊಟ. ಅಷ್ಟರಲ್ಲಿ ಎಂಟ್ರಿಕೊಟ್ಟ ರಕ್ತ. ರಕ್ತದಲ್ಲಿ ಮಡುವಿನಲ್ಲಿ ಬಿದ್ದು ಅಂತ ಒದ್ದಾಡುತ್ತಿದ್ದರೂ ಅಮಾನುಷವಾಗಿ ಕೊಲೆ (ಕೊಲ್ಲು) . ಭೀಕರ ಘಟನೆಗೆ ಇಡೀ ಪಟ್ಟಣವೇ ಬಿದ್ದಿದೆ.
ಜಿಲ್ಲೆಯ ಜಿಲ್ಲೆಯ ನರಗುಂದ ಬುಧವಾರ ನಡೆದ ಕೊಲೆ ಬೆಚ್ಚಿ. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ತಾಜ್ ಹೋಟೆಲ್ಗೆ ಮೂವರು ಮೂವರು ಬಸವರಾಜ್ ಎಂಬ ಎಂಬ 22 ವರ್ಷದ ಯುವಕನನ್ನ ಕೊಚ್ಚಿ. ಹೋಟೆಲ್ಗೆ ಹೋಟೆಲ್ಗೆ ನುಗ್ಗಿದ್ದ ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಪುಡಿ. ಉರಿಯಿಂದ ಬಿದ್ದು ಒದ್ದಾಡ್ತಿದ್ದವನಿಗೆ ಹೊಡೆದು, ಕೊಯ್ತಾದಿಂದ ಕೊಚ್ಚಿ.
18 ಆರೋಪಿಗಳ ಬಂಧನ
ರಕ್ತದ ಒದ್ದಾಡಿ, ಬಸವರಾಜ್ ಪ್ರಾಣ. ಗೊತ್ತಾಗ್ತಿದ್ದಂತೆ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ನರಗುಂದ ಪೊಲೀಸರು ಪರಿಶೀಲನೆ. ರೋಹನ್ ರೋಹನ್ ಜಗದೀಶ್ ಭೇಟಿ ನೀಡಿ ಮಾಹಿತಿ ಕಲೆ. ಭೀಭತ್ಸ ಘಟನೆಯ ಬಗ್ಗೆ ನಡೆಸಿದ್ದ ಪೊಲೀಸರು 18 ಗಂಟೆಯಲ್ಲೇ ಆರೋಪಿಗಳನ್ನ.
ಇದನ್ನೂ: ಬೆಂಗಳೂರು: ಹಾಡಹಗಲೇ ಲೇಡಿಸ್ ನುಗ್ಗಿದ ಖದೀಮ; ಚಾಕು ತೋರಿಸಿ ಮಹಿಳಾ ಮೇಲೆ ಲೈಂಗಿಕ ದೌರ್ಜನ್ಯ
ಕಳೆದ 15 ದಿನಗಳ ಹಿಂದೆ ಪತ್ರೀವನ ಮಠದ ಜಾತ್ರೆ. ಜಾತ್ರೆಯಲ್ಲಿ ಬಸವರಾಜ್ ಸಹೋದರ ಜೊತೆ ಪಟ್ಟಣದ ರಾಚಯ್ಯ ಏರಿಯಾದ ಮಹಾಂತೇಶ್ ಎಂಬಾತ ಗಲಾಟೆ. ಗೊತ್ತಾಗಿ ಗೊತ್ತಾಗಿ ಸಂಜೆ ನನ್ನ ಕರೆಸಿ ಬಸವರಾಜ್ ಹೊಡೆದು. ಇದರಿಂದ ಕೋಪಗೊಂಡಿದ್ದ ಮಹಾಂತೇಶ್ ಗ್ಯಾಂಗ್ ಮುಂದಾಗಿತ್ತು. ಹಿಂದಿನಿಂದಲೂ ಏರಿಯಾ, ಕಸಬಾ ಏರಿಯಾ ಹುಡಗರ ಮಧ್ಯೆ ಗಲಾಟೆ. ಜಾತ್ರೆಯ ಗಲಾಟೆಯ ನಂತ್ರ ಏರಿಯಾ ಯುವಕರನ್ನ ಹಿರಿಯರು ರಾಜಿ ಸಂಧಾನ.
ಕೆಲ ಕಾಲ ಗುಂಪು. ಈ ಮಧ್ಯೆ ಗಣೇಶ ನಂತ್ರ, ಮಹಾಂತೇಶ್ ಮೇಲೆ ಹಲ್ಲೆ ಅನ್ನೋ ಸುದ್ದಿ. ಮಹಾಂತೇಶ್ ಮಹಾಂತೇಶ್ ತನ್ನ ರಾಚನಗೌಡ ಅಲಿಯಾಸ್, ಚಂತದ್ರಶೇಖರ್ ಅಲಿಯಾಸ್ ಚಂದನ್ ಸೇರಿ ಬಸವರಾಜನನ್ನು ಎತ್ತೋದಕ್ಕೆ ಪ್ಲ್ಯಾನ್. ಮಧ್ಯಾಹ್ನ ಮಧ್ಯಾಹ್ನ ಊಟಕ್ಕೆ ಬಸವರಾಜ್ನಿಗೆ ಕಾಲ್ ಮಾಡಿದ್ದ ಲೊಕೇಷನ್. ನಂತರ, ಚಂದನ್ ಜೊತೆಗೆ ಎಂಟ್ರಿಕೊಟ್ಟಿದ್ದ, ಸುತ್ತಿಗೆಯಿಂದ ಹಲ್ಲೆ ಮಾಡಿ ಕುತ್ತಿಗೆ, ಮುಖಕ್ಕೆ ಹೊಡೆದು ಕೊಲೆ.
ರಾಚನಗೌಡ ರಾಚನಗೌಡ ಅಲಿಯಾಸ್ ತಾಯಿ ಮಗನ ಕೃತ್ಯಕ್ಕೆ ಆಕ್ರೋಶ. ಇಂಥ ಯಾರಿಗೂ. ಮಗನ ನೋಡಲ್ಲ. ಅವನಿಗೆ ತಕ್ಕ ಶಿಕ್ಷೆ ಅಂತ ಪುತ್ರ ಹೆತ್ತ ತಾಯಿ ಕಣ್ಣೀರು.
ಇದನ್ನೂ: ಬಳ್ಳಾರಿ: ಮಧ್ಯರಾತ್ರಿ ಎಟಿಎಂ ಕಳವು ಹೆಡೆಮುರಿ ಕಟ್ಟಿದ ಪೊಲೀಸ್, ರೋಚಕ ವಿಡಿಯೋ ವಿಡಿಯೋ ಇಲ್ಲಿದೆ
ಕೊಲೆಗೆ ಬಳಸಿದ್ದ ಪಲ್ಸರ್ ಮೇಲೆ ಈಸ್ ಕ್ವೀನ್ ಆಫ್ ಎವ್ರಿ ಹೋಮ್ ಅಂತಾ. ಅಂದ್ರೆ ತಾಯಿ ರಾಣಿ. ಏರಿಯಾದಲ್ಲಿ ಮಾಡ್ಬೇಕು, ಫೀಲ್ಡ್ನಲ್ಲಿ ನಂದೇ ಇರ್ಬೇಕು ಅಂತಾ ಮೆರದಾಡಿದ ಯುವಕರು ಈಗ ಜೈಲು.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 9:58 ಎಎಮ್, ಶುಕ್ರ, 15 ಆಗಸ್ಟ್ 25