ಗಣೇಶ ಚತುರ್ಥಿ: ಪೂಜೆ ಹೇಗೆ ಮಾಡೋದು?

ಗಣೇಶ ಚತುರ್ಥಿ: ಪೂಜೆ ಹೇಗೆ ಮಾಡೋದು?



ಗಣೇಶ ಚತುರ್ಥಿ: ಪೂಜೆ ಹೇಗೆ ಮಾಡೋದು?

ನೀವು ಮನೆಯಲ್ಲಿ ಗಣೇಶ ಚತುರ್ಥಿ ಆಚರಿಸಬೇಕೆಂದರೆ, ಹಿಂದಿನ ದಿನ ಮನೆಯ ಎಲ್ಲಾ ಕೋಣೆಗಳನ್ನು ಸ್ವಚ್ಛಗೊಳಿಸಬೇಕು. ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿದ ನಂತರ ದೇವರ ಫೋಟೋಗಳನ್ನು ಒರೆಸಿ, ಗಂಧ, ಕುಂಕುಮ ಇಡಬೇಕು. ಆಗಸ್ಟ್ 27ರಂದು ಶುಭ ಸಮಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ1.40ರವರೆಗೆ ಇರುತ್ತದೆ. ಆದ್ದರಿಂದ, ನಿಮಗೆ ಸಮಯ ಸಿಕ್ಕಾಗ ಪೂಜೆ ಸಲ್ಲಿಸುವುದು ಒಳ್ಳೆಯದು. ಗಣೇಶ ಚತುರ್ಥಿ ಪೂಜೆಗೆ ಇದು ಶುಭ ಸಮಯ.



Source link

Leave a Reply

Your email address will not be published. Required fields are marked *