Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ

Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಆಗಸ್ಟ್ 10: ಕಳೆದ ವಾರಾಂತ್ಯದಿಂದ ಮೊದಲುಗೊಂಡು ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ((ಚಿನ್ನದ ಪ್ರಮಾಣ) ಈ ಕಡಿಮೆಗೊಂಡಿದೆ. ಗ್ರಾಮ್ಗೆ 25 ರೂನಷ್ಟು ಬೆಲೆ. 22 ಕ್ಯಾರಟ್ ಚಿನ್ನದ ಬೆಲೆ 9,445 ರೂಗೆ. ವಿದೇಶಗಳಲ್ಲಿ ಕೆಲವೆಡೆ ಏರಿದರೆ, ಇನ್ನೂ ಕೆಲವೆಡೆ ತುಸು. ಬೆಳ್ಳಿ ಬೆಲೆಯಲ್ಲಿ ಬದಲಾವಣೆ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 94,450 ರುಪಾಯಿ. 24 ಕ್ಯಾರಟ್ನ ಚಿನ್ನದ ಬೆಲೆ 1,03,040 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ. ಬೆಂಗಳೂರಿನಲ್ಲಿ ಬೆಲೆ 10 ಗ್ರಾಮ್ಗೆ 94,450 ರುಪಾಯಿ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,700 ರುಪಾಯಿಯಲ್ಲಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಲೆ (ಆಗಸ್ಟ್ 8 ಕ್ಕೆ)

  • 22 ಕ್ಯಾರಟ್ನ 10 ಗ್ರಾಂ ಚಿನ್ನದ: 94,450
  • 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,040
  • 18 ಕ್ಯಾರಟ್ನ 10 ಗ್ರಾಂ ಚಿನ್ನದ: 77,280
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170

ಬೆಂಗಳೂರಿನಲ್ಲಿ ಚಿನ್ನ, ಬೆಲೆ

  • 22 ಕ್ಯಾರಟ್ನ 10 ಗ್ರಾಂ ಚಿನ್ನದ: 94,450
  • 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,040
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)

  • ಬೆಂಗಳೂರು: 94,450
  • ಚೆನ್ನೈ: 94,450
  • ಮುಂಬೈ: 94,450
  • ದೆಹಲಿ: 94,600
  • ಕೋಲ್ಕತಾ: 94,450
  • ಕೇರಳ: 94,450
  • ಅಹ್ಮದಾಬಾದ್: 94,500
  • ಜೈಪುರ್: 94,600
  • ಲಕ್ನೋ: 94,600
  • ಭುವನೇಶ್ವರ್: 94,450

ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್

ಇದನ್ನೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)

  • ಮಲೇಷ್ಯಾ: 4,470 ರಿಂಗಿಟ್ (92,230)
  • ದುಬೈ: 3,790 ಡಿರಾಮ್ (90,280)
  • ಅಮೆರಿಕ: 1,055 ಡಾಲರ್ (92,300)
  • ಸಿಂಗಾಪುರ: 1,359 ಸಿಂಗಾಪುರ್ ಡಾಲರ್ (92,500)
  • ಕತಾರ್: 3,810 ಕತಾರಿ (91,460)
  • ಸೌದಿ: 3,870 ಸೌದಿ ರಿಯಾಲ್ (90,200)
  • ಓಮನ್: 402 ಒಮಾನಿ ರಿಯಾಲ್ (91,350)
  • ಕುವೇತ್: 308.70 ಕುವೇತಿ ದಿನಾರ್ (88,390)

ವಿವಿಧ ನಗರಗಳಲ್ಲಿರುವ ಬೆಲೆ (100 ಗ್ರಾಮ್ಗೆ)

  • ಬೆಂಗಳೂರು: 11,700
  • ಚೆನ್ನೈ: 12,700
  • ಮುಂಬೈ: 11,700
  • ದೆಹಲಿ: 11,700
  • ಕೋಲ್ಕತಾ: 11,700
  • ಕೇರಳ: 12,700
  • ಅಹ್ಮದಾಬಾದ್: 11,700
  • ಜೈಪುರ್: 11,700
  • ಲಕ್ನೋ: 11,700
  • ಭುವನೇಶ್ವರ್: 12,700
  • ಪುಣೆ: 11,700

(: ನೀಡಲಾಗಿರುವ ನೀಡಲಾಗಿರುವ ಚಿನ್ನ ಬೆಳ್ಳಿ ಬೆಲೆ ನಿಖರ ಖಾತ್ರಿಪಡಿಸಲು. ಪ್ರಮುಖ ಅಭರಣದಂಗಡಿಗಳಿಂದ ಮಾಹಿತಿ. ಜೊತೆಗೆ, ಈ ದರದ ಮೇಲೆ, ಮೇಕಿಂಗ್ ಚಾರ್ಜಸ್ ಶುಲ್ಕಗಳು.).)

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *