ಬೆಂಗಳೂರು, ಆಗಸ್ಟ್ 26: ಗೌರಿಹಬ್ಬದ ದಿನವಾದ ಚಿನ್ನದ ಬೆಲೆ (ಚಿನ್ನದ ಪ್ರಮಾಣ) ಏರಿಕೆಯಾದರೆ, ಬೆಳ್ಳಿ ಬೆಲೆ. ಮೊನ್ನೆ, ನಿನ್ನೆ ಇಳಿಕೆ ಕಂಡಿದ್ದ ಬೆಲೆ ಇವತ್ತು ಗ್ರಾಮ್ಗೆ ಗ್ರಾಮ್ಗೆ 50 ರೂನಷ್ಟು. ಚಿನ್ನದ ಬೆಲೆ ಮತ್ತೊಮ್ಮೆ 10,200 ರೂ. ಬೆಳ್ಳಿ ಬೆಲೆ ರೂ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,550 ರುಪಾಯಿ. 24 ಕ್ಯಾರಟ್ನ ಚಿನ್ನದ ಬೆಲೆ 1,02,060 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 12,000 ರುಪಾಯಿ. ಚಿನ್ನದ ಬೆಲೆ 10 ಗ್ರಾಮ್ಗೆ 93,550 ರುಪಾಯಿ, ಬೆಳ್ಳಿ ಬೆಲೆ 100 ಗ್ರಾಮ್ಗೆ 12,000. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಲೋಹದ ಬೆಲೆ 13,000.
ಭಾರತದಲ್ಲಿರುವ ಚಿನ್ನ ಮತ್ತು ಬೆಲೆ (ಆಗಸ್ಟ್ 26)
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 93,550
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 1,02,060
- 18 ಕ್ಯಾರಟ್ನ 10 ಗ್ರಾಂ ಚಿನ್ನದ: 76,550
- ಬೆಳ್ಳಿ 10 ಗ್ರಾಂಗೆ: 1,200
ಬೆಂಗಳೂರಿನಲ್ಲಿ ಚಿನ್ನ, ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 93,550
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 1,02,060
- ಬೆಳ್ಳಿ 10 ಗ್ರಾಂಗೆ: 1,200
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಬೆಂಗಳೂರು: 93,550
- ಚೆನ್ನೈ: 93,550
- ಮುಂಬೈ: 93,550
- ದೆಹಲಿ: 93,700
- ಕೋಲ್ಕತಾ: 91,550
- ಕೇರಳ: 93,550
- ಅಹ್ಮದಾಬಾದ್: 93,600
- ಜೈಪುರ್: 93,700
- ಲಕ್ನೋ: 93,700
- ಭುವನೇಶ್ವರ್: 93,550
ಇದನ್ನೂ ಓದಿ: ಮೊದಲ ಸಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ
ಇದನ್ನೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಮಲೇಷ್ಯಾ: 4,400 ರಿಂಗಿಟ್ (91,630)
- ದುಬೈ: 3,760 ಡಿರಾಮ್ (89,840)
- ಅಮೆರಿಕ: 1,050 ಡಾಲರ್ (92,160)
- ಸಿಂಗಾಪುರ: 1,348 ಸಿಂಗಾಪುರ್ (92,060)
- ಕತಾರ್: 3,780 ಕತಾರಿ ರಿಯಾಲ್ (91,020)
- ಸೌದಿ: 3,840 ಸೌದಿ ರಿಯಾಲ್ (89,830)
- ಓಮನ್: 398.50 ಒಮಾನಿ ರಿಯಾಲ್ (90,850)
- ಕುವೇತ್: 305.80 ಕುವೇತಿ ದಿನಾರ್ (87,820)
ವಿವಿಧ ನಗರಗಳಲ್ಲಿರುವ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 12,000
- ಚೆನ್ನೈ: 13,000
- ಮುಂಬೈ: 12,000
- ದೆಹಲಿ: 12,000
- ಕೋಲ್ಕತಾ: 12,000
- ಕೇರಳ: 13,000
- ಅಹ್ಮದಾಬಾದ್: 12,000
- ಜೈಪುರ್: 12,000
- ಲಕ್ನೋ: 12,000
- ಭುವನೇಶ್ವರ್: 13,000
- ಪುಣೆ: 12,000
(: ನೀಡಲಾಗಿರುವ ನೀಡಲಾಗಿರುವ ಚಿನ್ನ ಬೆಳ್ಳಿ ಬೆಲೆ ನಿಖರ ಖಾತ್ರಿಪಡಿಸಲು. ಪ್ರಮುಖ ಅಭರಣದಂಗಡಿಗಳಿಂದ ಮಾಹಿತಿ. ಜೊತೆಗೆ, ಈ ದರದ ಮೇಲೆ, ಮೇಕಿಂಗ್ ಚಾರ್ಜಸ್ ಶುಲ್ಕಗಳು.).)
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ