ಬೆಂಗಳೂರು, ಆಗಸ್ಟ್ 5: ಚಿನ್ನದ ಬೆಲೆ ಇವತ್ತು ಭರ್ಜರಿಯಾಗಿ ಆಗಿದೆ. ಕಳೆದ ಎರಡು ದಿನದಲ್ಲಿ ಗ್ರಾಮ್ಗೆ 80 ರೂನಷ್ಟು. ಬೆಳ್ಳಿ ಬೆಲೆಯೂ ((ಬೆಳ್ಳಿಯ ದರ) ಇವತ್ತು ಭರ್ಜರಿ ಕಂಡಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಬಂದಿದೆ. ಟ್ಯಾರಿಫ್ ಟ್ಯಾರಿಫ್ ಬಿಕ್ಕಟ್ಟಿನಿಂದ ಲೋಹದ ಏರಿಕೆ ಮತ್ತಷ್ಟು ಕಾಲ ಮುಂದುವರಿಯುವ ಸಾಧ್ಯತೆ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,700 ರುಪಾಯಿ. 24 ಕ್ಯಾರಟ್ನ ಚಿನ್ನದ ಬೆಲೆ 1,02,220 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 11,500 ರುಪಾಯಿ. ಬೆಂಗಳೂರಿನಲ್ಲಿ ಬೆಲೆ 10 ಗ್ರಾಮ್ಗೆ 93,700 ರುಪಾಯಿ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,500 ರುಪಾಯಿಯಲ್ಲಿ.
ಭಾರತದಲ್ಲಿರುವ ಚಿನ್ನ ಮತ್ತು ಬೆಲೆ (ಆಗಸ್ಟ್ 5 ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 93,700
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 1,02,220
- 18 ಕ್ಯಾರಟ್ನ 10 ಗ್ರಾಂ ಚಿನ್ನದ: 76,670
- ಬೆಳ್ಳಿ ಬೆಲೆ 10 ಗ್ರಾಂಗೆ: 1,150
ಬೆಂಗಳೂರಿನಲ್ಲಿ ಚಿನ್ನ, ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 93,700
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 1,02,220
- ಬೆಳ್ಳಿ ಬೆಲೆ 10 ಗ್ರಾಂಗೆ: 1,150
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಬೆಂಗಳೂರು: 93,700
- ಚೆನ್ನೈ: 93,700
- ಮುಂಬೈ: 93,700
- ದೆಹಲಿ: 93,850
- ಕೋಲ್ಕತಾ: 93,700
- ಕೇರಳ: 93,700
- ಅಹ್ಮದಾಬಾದ್: 93,750
- ಜೈಪುರ್: 93,850
- ಲಕ್ನೋ: 93,850
- ಭುವನೇಶ್ವರ್: 93,700
ಇದನ್ನೂ ಓದಿ: ಭಾರತದಲ್ಲಿ ಅನುಮೋದಿತ ಯೋಜನೆಗಳಿಂದ 2,400 ಕೋಟಿ ತಯಾರಿಕೆ ತಯಾರಿಕೆ; ಬೇರೆ ಹೋಲಿಸಿದರೆ?
ಇದನ್ನೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಮಲೇಷ್ಯಾ: 4,430 ರಿಂಗಿಟ್ (92,010)
- ದುಬೈ: 3,775 ಡಿರಾಮ್ (90,300)
- ಅಮೆರಿಕ: 1,050 ಡಾಲರ್ (92,250)
- ಸಿಂಗಾಪುರ: 1,352 ಸಿಂಗಾಪುರ್ (92,190)
- ಕತಾರ್: 3,790 ಕತಾರಿ ರಿಯಾಲ್ (91,350)
- ಸೌದಿ: 3,850 ಸೌದಿ ರಿಯಾಲ್ (90,180)
- ಓಮನ್: 398.50 ಒಮಾನಿ ರಿಯಾಲ್ (90,990)
- ಕುವೇತ್: 307.50 ಕುವೇತಿ (88,840)
ವಿವಿಧ ನಗರಗಳಲ್ಲಿರುವ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 11,500
- ಚೆನ್ನೈ: 12,500
- ಮುಂಬೈ: 11,500
- ದೆಹಲಿ: 11,500
- ಕೋಲ್ಕತಾ: 11,500
- ಕೇರಳ: 12,500
- ಅಹ್ಮದಾಬಾದ್: 11,500
- ಜೈಪುರ್: 11,500
- ಲಕ್ನೋ: 11,500
- ಭುವನೇಶ್ವರ್: 12,500
- ಪುಣೆ: 11,500
(: ನೀಡಲಾಗಿರುವ ನೀಡಲಾಗಿರುವ ಚಿನ್ನ ಬೆಳ್ಳಿ ಬೆಲೆ ನಿಖರ ಖಾತ್ರಿಪಡಿಸಲು. ಪ್ರಮುಖ ಅಭರಣದಂಗಡಿಗಳಿಂದ ಮಾಹಿತಿ. ಜೊತೆಗೆ, ಈ ದರದ ಮೇಲೆ, ಮೇಕಿಂಗ್ ಚಾರ್ಜಸ್ ಶುಲ್ಕಗಳು.).)
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ