Headlines

Gold Rate Today Bangalore: ಚಿನ್ನದ ಬೆಲೆ ಸತತ ಮೂರನೇ ದಿನ ಇಳಿಕೆ; ಬೆಳ್ಳಿಯೂ ತುಸು ಅಗ್ಗ

Gold Rate Today Bangalore: ಚಿನ್ನದ ಬೆಲೆ ಸತತ ಮೂರನೇ ದಿನ ಇಳಿಕೆ; ಬೆಳ್ಳಿಯೂ ತುಸು ಅಗ್ಗ


ಬೆಂಗಳೂರು, ಜೂನ್ 25: ದಾಖಲೆಯ ಮೊತ್ತಕ್ಕೆ ಏರಿದ್ದ ಚಿನ್ನದ ಬೆಲೆ (gold rate today) ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಇವತ್ತು ಬುಧವಾರ ನಿನ್ನೆ ಮೊನ್ನೆಗಿಂತ ಹೆಚ್ಚು ಕುಸಿದಿದೆ. ಆಭರಣ ಚಿನ್ನ ಗ್ರಾಮ್​​ಗೆ 85 ರೂಗಳಷ್ಟು ಕುಸಿತ ಕಂಡಿದೆ. ನಿನ್ನೆ ಮಂಗಳವಾರ 75 ರೂ ಇಳಿದಿತ್ತು. ಮೂರು ದಿನಗಳಿಂದ ಒಟ್ಟಾರೆ 165 ರೂಗಳಷ್ಟು ಬೆಲೆ ಇಳಿಕೆ ಆಗಿದೆ. ವಿದೇಶಗಳಲ್ಲೂ ಇದರ ಬೆಲೆ ದೊಡ್ಡ ಮಟ್ಟದಲ್ಲಿ ಕುಸಿತವಾಗಿದೆ. ಬೆಳ್ಳಿ ಬೆಲೆ ಅಲ್ಪ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 25ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,220 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,210 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,220 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,700 ರೂ
  • ಚೆನ್ನೈ: 90,700 ರೂ
  • ಮುಂಬೈ: 90,700 ರೂ
  • ದೆಹಲಿ: 90,850 ರೂ
  • ಕೋಲ್ಕತಾ: 90,700 ರೂ
  • ಕೇರಳ: 90,700 ರೂ
  • ಅಹ್ಮದಾಬಾದ್: 90,750 ರೂ
  • ಜೈಪುರ್: 90,850 ರೂ
  • ಲಕ್ನೋ: 90,850 ರೂ
  • ಭುವನೇಶ್ವರ್: 90,700 ರೂ

ಇದನ್ನೂ ಓದಿ: ITR: ಜುಲೈ 31ರ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ ಕಟ್ಟಬೇಕಾಗುತ್ತದಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,450 ರಿಂಗಿಟ್ (90,230 ರುಪಾಯಿ)
  • ದುಬೈ: 3,682.50 ಡಿರಾಮ್ (86,180 ರುಪಾಯಿ)
  • ಅಮೆರಿಕ: 1,030 ಡಾಲರ್ (88,530 ರುಪಾಯಿ)
  • ಸಿಂಗಾಪುರ: 1,335 ಸಿಂಗಾಪುರ್ ಡಾಲರ್ (89,660 ರುಪಾಯಿ)
  • ಕತಾರ್: 3,710 ಕತಾರಿ ರಿಯಾಲ್ (87,480 ರೂ)
  • ಸೌದಿ ಅರೇಬಿಯಾ: 3,770 ಸೌದಿ ರಿಯಾಲ್ (86,380 ರುಪಾಯಿ)
  • ಓಮನ್: 392.50 ಒಮಾನಿ ರಿಯಾಲ್ (87,610 ರುಪಾಯಿ)
  • ಕುವೇತ್: 302 ಕುವೇತಿ ದಿನಾರ್ (84,900 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,800 ರೂ
  • ಚೆನ್ನೈ: 11,800 ರೂ
  • ಮುಂಬೈ: 10,800 ರೂ
  • ದೆಹಲಿ: 10,800 ರೂ
  • ಕೋಲ್ಕತಾ: 10,800 ರೂ
  • ಕೇರಳ: 11,800 ರೂ
  • ಅಹ್ಮದಾಬಾದ್: 10,800 ರೂ
  • ಜೈಪುರ್: 10,800 ರೂ
  • ಲಕ್ನೋ: 10,800 ರೂ
  • ಭುವನೇಶ್ವರ್: 11,800 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *