ನವದೆಹಲಿ, ಜುಲೈ 1: ಭಾರತದಲ್ಲಿ ಜಿಎಸ್ಟಿ (ಜಿಎಸ್ಟಿ ಸಂಗ್ರಹಣೆಗಳು) 2024-25ರಲ್ಲಿ 22.08 ಲಕ್ಷ. ಇದು ದಾಖಲೆ. ಹಿಂದೆಂದೂ ಯಾವುದೇ ಜಿಎಸ್ಟಿ ಇಷ್ಟೊಂದು. 2020-21ರ ಹಣಕಾಸು ವರ್ಷದಲ್ಲಿ 11.37 ಲಕ್ಷ ಕೋಟಿ ಜಿಎಸ್ಟಿ. ಐದು ವರ್ಷದ ಬಳಿಕ ಸರಕು ಮತ್ತು ತೆರಿಗೆ ಸಂಗ್ರಹ ದ್ವಿಗುಣಗೊಂಡಿರುವುದು.
2021-22ರಲ್ಲಿ ಸರಾಸರಿ ಮಾಸಿಕ ಸಂಗ್ರಹ ಸಂಗ್ರಹ 1.51 ಲಕ್ಷ ರೂ. 2024-25ರಲ್ಲಿ ಅದು 1.84 ಲಕ್ಷ ಕೋಟಿ ರೂಗೆ.
ಜಿಎಸ್ಟಿ ನೊಂದಾಯಿತ ತೆರಿಗೆ ಸಂಖ್ಯೆಯೂ ಹೆಚ್ಚುತ್ತಿದೆ. 2017 ರಲ್ಲಿ 65 ಲಕ್ಷ ನೊಂದಾಯಿತ ಪಾವತಿದಾರರಿದ್ದರು. 2024-25ರಲ್ಲಿ ಇವರ ಸಂಖ್ಯೆ 1.51 ಕೋಟಿಗಿಂತಲೂ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ: ವಾಣಿಜ್ಯ ಬಳಕೆಯ ಎಲ್ಪಿಜಿ ಬೆಲೆಯಲ್ಲಿ ಭಾರಿ ಇಳಿಕೆ
2025 ರ ಜೂನ್ ತಿಂಗಳಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ
ಬಿಡುಗಡೆಯಾದ ಬಿಡುಗಡೆಯಾದ ಪ್ರಕಾರ ಈ ಜೂನ್ ಒಟ್ಟು ಜಿಎಸ್ಟಿ ಸಂಗ್ರಹ ಸಂಗ್ರಹ 1.85 ಲಕ್ಷ ಕೋಟಿ ರೂ. ಕಳೆದ ಹೋಲಿಸಿದರೆ. 6.2 ರಷ್ಟು ಹೆಚ್ಚು ಜಿಎಸ್ಟಿ ಸರ್ಕಾರಕ್ಕೆ.
ಹಿಂದಿನ ಎರಡು ತಿಂಗಳಿಗೆ ಜಿಎಸ್ಟಿ ಇಳಿಕೆಯಾಗಿದೆ. ತಿಂಗಳಲ್ಲಿ ತಿಂಗಳಲ್ಲಿ 2.37 ಲಕ್ಷ ಕೋಟಿ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ. ಹಣಕಾಸು ಹಣಕಾಸು ವರ್ಷದಲ್ಲಿ ಬಾರಿಗೆ ಜಿಎಸ್ಟಿ ಸಂಗ್ರಹ 2 ಲಕ್ಷ ಕೋಟಿ ರೂಗಿಂತ ಕೆಳಗೆ.
ಇದನ್ನೂ ಓದಿ: ಜುಲೈನಲ್ಲಿ, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ,
ಜಿಎಸ್ಟಿ ಜಾರಿಗೆ ಇವತ್ತಿಗೆ 8 ವರ್ಷ
ಭಾರತದಲ್ಲಿ ಸರಕು ಸೇವಾ ತೆರಿಗೆ ವ್ಯವಸ್ಥೆ 2017 ರ ಜುಲೈ 1 ರಂದು ಜಾರಿಗೆ. ಇವತ್ತಿಗೆ ಜಿಎಸ್ಟಿಗೆ ವರ್ಷ. ಸ್ಥಳೀಯ ಸ್ಥಳೀಯ ಮತ್ತು ಸಾಕಷ್ಟು ಗೋಜಲು ಮತ್ತು ಸಂಕೀರ್ಣತೆ ಹೊಂದಿದ್ದ ಟ್ಯಾಕ್ಸ್ ಬದಲು ಬಹಳ ಹಾಗೂ ನೇರ ಟ್ಯಾಕ್ಸ್ ಸಿಸ್ಟ ಆದ ಜಿಎಸ್ಟಿಯನ್ನು. . 5 ರಿಂದ ಶೇ. 28 ರವರೆಗೂ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳನ್ನು ಜಿಎಸ್ಟಿ ಹೊಂದಿದೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ