Gujarat Flood: ಗುಜರಾತ್​​ನಲ್ಲಿ ಭಾರೀ ಪ್ರವಾಹ; ನದಿಯಲ್ಲಿ ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ

Gujarat Flood: ಗುಜರಾತ್​​ನಲ್ಲಿ ಭಾರೀ ಪ್ರವಾಹ; ನದಿಯಲ್ಲಿ ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ


ನವದೆಹಲಿ, ಜೂನ್ 26: ಗುಜರಾತ್‌ನ (Gujarat Flood) ನವಸಾರಿ ಜಿಲ್ಲೆಯ ಚಿಖ್ಲಿಯಲ್ಲಿರುವ ತಡಕೇಶ್ವರ ಮಹಾದೇವ ದೇವಾಲಯವು (Tadkeshwar Mahadev temple) ಭಾರೀ ಮಳೆಯಿಂದಾಗಿ ಭಾಗಶಃ ಮುಳುಗಿದೆ. ಕಾವೇರಿ ನದಿಯ ದಡದಲ್ಲಿರುವ ಈ ದೇವಾಲಯವು ಈ ಪ್ರದೇಶದಲ್ಲಿ ನಿರಂತರ ಮಳೆಯಿಂದ ದ್ವೀಪದಂತಾಗಿದೆ. ಇಲ್ಲಿನ ನದಿ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ನದಿ ದಡಗಳಿಗೆ ಹೋಗುವುದನ್ನು ತಪ್ಪಿಸಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 



Source link

Leave a Reply

Your email address will not be published. Required fields are marked *