ಬೆಂಗಳೂರು, ಜುಲೈ 10: ವಿಶ್ವಾವಸು ಸಂವತ್ಸರದ, ಗ್ರೀಷ್ಮ ಋತು, ಮಿಥುನ ಸೌರ, ಗುರುವಾರ, ಪೂರ್ಣಿಮಾ, ಪೂರ್ವಾಷಾಢ ನಿತ್ಯನಕ್ಷತ್ರ, ಸಾಧ್ಯ, ಭದ್ರ. ಜ್ಯೋತಿಷಿ ಜ್ಯೋತಿಷಿ ವಾಸ್ತು ಶಾಸ್ತ್ರಜ್ಞ ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ವಿಡಿಯೋದಲ್ಲಿ ಸಂಪೂರ್ಣ ಸಂಪೂರ್ಣ ಮಾಹಿತಿ. ಜೊತೆಗೆ ಗುರುಪೂರ್ಣಿಮೆ. ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಕೂಡ.