ರೂಪೇಶ್, ಗಂಗಾಧರ್ ಹಾಗೂ ರಘು (ಎಡದಿಂದ): ಸಂಗ್ರಹ
ಹಾಸನ, ಆಗಸ್ಟ್ 13: ನೂರಾರು ನೂರಾರು ಹೂಳಿದ್ದೆ ಎಂಬ ದೂರು ಆಧರಿಸಿ ಧರ್ಮಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಶೋಧ, ಇತ್ತ ಇತ್ತ (ಹಸನ್) ಉತ್ಖನನ, ಎರಡು ವರ್ಷಗಳ ಹಿಂದೆ ಅಡಗಿದ್ದ ಕೊಲೆ ರಹಸ್ಯವನ್ನು ಪೊಲೀಸರು. ಮಗನನ್ನೇ ಮಗನನ್ನೇ ಕೊಂದು ಹೂತು ತಂದೆಯ ಪಾತಕ ಆತನ ಸಾವಿನ ನಂತರ ನಂತರ ಬಯಲಾಗಿದೆ! ಹಾಸನ ಜಿಲ್ಲೆ ಆಲೂರು ಸಂತೆಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅಗಸ್ಟ್ 2 ರಂದು ಅನಾರೋಗ್ಯದಿಂದ. ಗಂಗಾಧರ್ ಅವರ ಇಬ್ಬರು ಒಬ್ಬಾತ ಬೆಂಗಳೂರಿನ ಕೆಲಸಲ್ಲಿದ್ದು ಕೆಲಸಲ್ಲಿದ್ದು, ಅಪ್ಪನ ಬಂದಿಲ್ಲ. ಇದ್ದ ಇದ್ದ ಕಿರಿಯ ರೂಪೇಶ್ನೇ ಕಾರ್ಯ ಮಾಡಿದಾಗ ಬಂದ ನೆಂಟರಿಗೂ ಅನುಮಾನ. ಸತ್ತಾಗಲೂ ಸತ್ತಾಗಲೂ ಇವನೆಂಥಾ ಮಗ ಎಂದು ಆತನನ್ನೇ, ಮೂರನೇ ದಿನದ ಹಾಲು ತುಪ್ಪಕಾರ್ಯಕ್ಕಾದರೂ ಕರೆಸು ಎಂದು ತಮ್ಮನಿಗೆ ಒತ್ತಡ. ಹೆಚ್ಚಾದಾಗ ಹೆಚ್ಚಾದಾಗ ನಂಬರ್ ಕೊಟ್ಟು ತಪ್ಪಿಸಲು ಯತ್ನಿಸಿದ ಪುತ್ರ ರೂಪೇಶ್ ಮೇಲೆಯೇ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ.
ಎಚ್ಚೆತ್ತ ಅಲೂರು ಠಾಣೆ ರೂಪೇಶ್ನನ್ನು ಒಳಪಡಿಸಿದ್ದಾರೆ. ಆಗ ಗಂಗಾಧರ್ ಹಿರಿಯ ರಘು (32) ಸಾವಿನ.
ಹಣ ಕೇಳಿದ ಮಗನನ್ನೇ ಕೊಲೆ ಮಾಡಿದ್ದ ಗಂಗಾಧರ್!
ಎರಡು ವರ್ಷಗಳ, ಹಣ ಕೇಳಿದ್ದಕ್ಕಾಗಿ ಬಡಿದು ಕೊಲೆ ಮಾಡಿದ್ದ ಗಂಗಾಧರ್, ಎರಡು ದಿನ ಶವವನ್ನು ಮನೆಯಲ್ಲೇ. ದಿನ ದಿನ ಕಿರಿಯ ಹೆದರಿಸಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದ. ಶವವನ್ನೇ ಇಲ್ಲವಾಗಿಸಿ ನೆಮ್ಮದಿಯಾಗಿದ್ದ ಸಾವಿನ ಬಳಿಕ ಹಿಂದೆ ಎಸಗಿದ್ದ ಪಾತಕ.
ಐದಾರು ಫಲವತ್ತಾದ. ಬಳಿಯೇ ಬಳಿಯೇ ವ್ಯಾಪಾರ ಒಂದು ಅಂಗಡಿ, ಬದುಕಿಗೆ ಏನೂ ಸಮಸ್ಯೆ ಎನ್ನುವಷ್ಟು ಇದ್ದ ಕುಟುಂಬ. ವರ್ಷಗಳ ವರ್ಷಗಳ ಹಿಂದೆ ಯಜಮಾನಿ ತೀರಿಕೊಂಡಾಗ ಮನೆಯಲ್ಲಿ ಗಂಡಸರೇ. ಕೂಡಲೇ ಹಿರಿಯ ರಘುಗೆ ಮಧುವೆ. ಕೆಲಸದಲ್ಲಿದ್ದ ಕೆಲಸದಲ್ಲಿದ್ದ ರಘು ಹೊಂದಾಣಿಕೆ ಆಗದೆ ಗಂಡ ನಡುವೆ. ಇದಾದ ಬಳಿಕ ಅನಾರೋಗ್ಯದಿಂದ ಸೇರಿದ್ದ ತಂದೆ ಬಳಿ ಹಣ ಇದೆ ಎಂದು ಹಣಕ್ಕಾಗಿ. ಆ ಸಂದರ್ಭದಲ್ಲಿ ಮಗನ ಹಲ್ಲೆ ಮಾಡಿದ್ದ ಗಂಗಾಧರ್, ಆತನನ್ನು.
ಕಿರಿಯ ಮಗನಿಗೂ ಬೆದರಿಕೆ ಹಾಕಿದ್ದ ಗಂಗಾಧರ್
ಕೊಲೆ ಕೊಲೆ ವಿಚಾರ ಮಗ ಆತನಿಗೂ ರಘು ಕೊಲೆ ಬೆದರಿಕೆ ಹಾಕಿದ್ದ. ಈ ಈ ಬಗ್ಗೆ ಬಾಯಿ ನಿನ್ನನ್ನೂ ಹೀಗೆಯೇ ಕೊಲೆ ಮಾಡುವೆ ಎಂದು ತಂದೆ ಬೆದರಿಸಿದ್ದಾಗಿ ಈಗ ಪೊಲೀಸರಿಗೆ ಪೊಲೀಸರಿಗೆ ಹೇಳಿಕೆ. ಹುಟ್ಟಿನಿಂದಲೂ ವಿಶೇಷ ಚೇತನನಾಗಿರುವ ಅಣ್ಣನ ಶವವನ್ನ ತಂದೆಗೆ ತೆರವಾಗಿದ್ದು, ಯಾರಿಗೂ ವಿಚಾರ ಸುಮ್ಮನಾಗಿದ್ದಾನೆ.
ಮಗ ಎನ್ನುತ್ತಿದ್ದ ಗಂಗಾಧರ್
ಈನಡುವೆ, ಹಿರಿಯ ಮಗನ ಬಗ್ಗೆ ವಿಚಾರಿಸಿದರೆ, ಐವತ್ತು ಸಾವಿರ ರೂಪಾಯಿ ಹಣ. ಬೆಂಗಳೂರಿನಲ್ಲಿ ಎಲ್ಲೋ ಎಂದು ಗಂಗಾದರ್. ಆದರೆ, ಯಾವಾಗ ಗಂಗಾಧರ್ ಅನಾರೋಗ್ಯದಿಂದ ಆಗ ಆತನ ಮಗನ ಕೊಲೆ ರಹಸ್ಯ.
ಉತ್ಖನನ ಸಿಕ್ತು ಅಸ್ಥಿಪಂಜರ
ರೂಪೇಶ್ ಹೇಳಿಕೆಯಂತೆ ಆತನ ನೀಡಿದ ದೂರು ಆಲೂರು ಪೊಲೀಸರು ತನಿಖೆ. ಆಲೂರು ಪೊಲೀಸರು ಸಕಲೇಶಪುರ, ಹಾಸನದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರ ಸಮ್ಮುಖದಲ್ಲಿ ಕಿರಿಯ ಪುತ್ರ ತೋರಿಸಿದ ಜಾಗದಲ್ಲಿ ಉತ್ಖನನ. ಆಗ ವ್ಯಕ್ತಿಯ ಅಸ್ಥಿಪಂಜರ. ಎಲ್ಲಾ ಎಲ್ಲಾ ಮೂಳೆಗಳನ್ನು ಮಾಡಿರುವ ತಜ್ಞರು ಅದನ್ನು ಸ್ಥಳಾಂತರ. ಸಂಬಂದ ಸಂಬಂದ ಕೊಲೆ ದಾಖಲು ರೂಪೇಶ್ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:31 ಎಎಮ್, ಬುಧ, 13 ಆಗಸ್ಟ್ 25