ಎರಡು ದಿನ ಆರಾಮಾಗಿ ನೆಮ್ಮದಿಯಾಗಿ ಇರ್ಬೇಕಾ?, ಹಾಗಾದ್ರೆ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ಕೊಡಿ

ಎರಡು ದಿನ ಆರಾಮಾಗಿ ನೆಮ್ಮದಿಯಾಗಿ ಇರ್ಬೇಕಾ?, ಹಾಗಾದ್ರೆ ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ಕೊಡಿ



Karnataka Tourism: ವೀಕೆಂಡ್ ಬಂದ್ರೆ ಸಾಕು ಎಲ್ಲಿಗೋಗೊದು ಅಂತ ನಿಮಗೆ ಚಿಂತೆ ಆಗ್ತಾ ಇದ್ಯಾ?. ಪಕ್ಕದ ರಾಜ್ಯ, ದೇಶದಲ್ಲಿರುವ ಸ್ಥಳಗಳನ್ನ ಸರ್ಚ್ ಮಾಡ್ತಾ ಇದ್ದೀರಾ?, ಹಾಗಾದ್ರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ನಮ್ಮ ಕರ್ನಾಟಕ ರಾಜ್ಯದೊಳಗೆ ಬಹಳ ಸುಂದರವಾದ, ಬಹುತೇಕರಿಗೆ ಗೊತ್ತಿರದ ಮನಮೋಹಕ ಸ್ಥಳಗಳಿವೆ. ಇವು ಎಷ್ಟರಮಟ್ಟಿಗೆ ಅದ್ಭುತವಾಗಿವೆ ಅಂದ್ರೆ ನೀವು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಹಾಗಾಗಿ ಈ ಬಾರಿ ಎಲ್ಲಿಯಾದ್ರೂ ಟ್ರಿಪ್ ಹೋಗ್ಬೇಕು ಅಂದುಕೊಂಡ್ರೆ ನಿಮ್ಮ ಪ್ರವಾಸ ಪಟ್ಟಿಯಲ್ಲಿ ನೀವು ಕರ್ನಾಟಕದಲ್ಲಿರುವ ಈ ಸ್ಥಳಗಳನ್ನು ಸೇರಿಸಿಕೊಳ್ಳಿ.

ಕರ್ನಾಟಕವು ಐತಿಹಾಸಿಕ ಕೋಟೆಗಳು ಮತ್ತು ದೇವಾಲಯಗಳಿಗೆ ಮಾತ್ರವಲ್ಲದೆ ಸುಂದರವಾದ ಮತ್ತು ಪ್ರಶಾಂತವಾದ ಗಿರಿಧಾಮಗಳಿಗೂ ಹೆಸರುವಾಸಿಯಾಗಿದೆ. ಹಾಗಾಗಿ ಇಲ್ಲಿ ಪ್ರಸಿದ್ಧ ಗಿರಿಧಾಮಗಳ ಲಿಸ್ಟ್ ಕೊಡಲಾಗಿದೆ ನೋಡಿ…



Source link

Leave a Reply

Your email address will not be published. Required fields are marked *