
Indian Railways locomotive engine: ಭಾರತೀಯ ರೈಲು ಎಂಜಿನ್ಗಳು ಅತ್ಯಂತ ಶಕ್ತಿಶಾಲಿಯಾಗಿರುತ್ತವೆ. ಲೋಕೋಮೋಟಿವ್ ಎಂಜಿನ್ 16 ಸಿಲಿಂಡರ್ ಹೊಂದಿರುತ್ತವೆ. ಒಂದು ಸಿಲಿಂಡರ್ 150 ಲೀ ಡೀಸೆಲ್ ಹೊಂದಿರುತ್ತವೆ. ಒಂದು ಸಿಲಿಂಡರ್ನ ಸಾಮರ್ಥ್ಯ 10,941 ಸಿಸಿ ಆಗಿರುತ್ತದೆ.
Source link
ರೈಲುಗಳ ಎಂಜಿನ್ ಎಷ್ಟು ಪವರ್ಫುಲ್ ಆಗಿರುತ್ತೆ?