ಬಳಸದ ಹಳೆ ವಸ್ತುವನ್ನ ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸಿ

ಬಳಸದ ಹಳೆ ವಸ್ತುವನ್ನ ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸಿ



ಬಳಸದ ಹಳೆ ವಸ್ತುವನ್ನ ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸಿ
<p>ಬಳಸದ ಹಳೆ ವಸ್ತುಗಳನ್ನು ಮಾರಿ ಹಣ ಗಳಿಸಲು 5 ಅತ್ಯುತ್ತಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿದ್ದು, ಈ ವೇದಿಕೆಗಳ ಮೂಲಕ ಸುಲಭವಾಗಿ ಮಾರಾಟ ಮಾಡಬಹುದು. &nbsp;&nbsp;</p><img><p>ಮನೆಯಲ್ಲಿ ಬಳಸದೆ ಇರೋ ಹಳೆ ಸಾಮಾನುಗಳು ಜಾಗ ಹೆಚ್ಚು ತೆಗೆದುಕೊಂಡು ಧೂಳು ಹಿಡಿಯುತ್ತೆ. &nbsp;ಆದ್ರೆ ಅವುಗಳನ್ನ ಮಾರಿದ್ರೆ ದುಡ್ಡು ಸಿಗುತ್ತೆ, ಹೊಸ ಸಾಮಾನು ತಗೋಳೋಕೆ ಸಹಾಯ ಆಗುತ್ತೆ. ಒಂದು ಕಾಲದಲ್ಲಿ OLX ಫೇಮಸ್ ಇತ್ತು, ಈಗ ಅದರ ಜಾಗದಲ್ಲಿ ಬೇರೆ ಆ್ಯಪ್ಸ್ ಬಂದಿವೆ. 5 ಟಾಪ್ ಆ್ಯಪ್ಸ್ ಇಲ್ಲಿವೆ. &nbsp; &nbsp;&nbsp;</p><img>Quikr ಇಂಡಿಯಾದಲ್ಲಿ ತುಂಬಾ ಫೇಮಸ್. ಕಾರು, ಬೈಕ್, ಮನೆ ಸಾಮಾನು, ಎಲೆಕ್ಟ್ರಾನಿಕ್ಸ್, ಫೋನ್, ಲ್ಯಾಪ್‌ಟಾಪ್ ಎಲ್ಲಾ ಮಾರ್ಬೋದು. ಯೂಸ್ ಮಾಡೋಕೆ ಸಿಂಪಲ್. ಫ್ರೀಯಾಗಿ ಲಿಸ್ಟ್ ಮಾಡಬಹುದು.<img><p>Facebook Marketplace ಲೋಕಲ್ ಸೇಲ್‌ಗೆ ಹೆಲ್ಪ್ ಮಾಡುತ್ತೆ. ನಿಮ್ಮ ಹತ್ತಿರದವರಿಗೆ ಹಳೆ ವಸ್ತು ತೋರಿಸಿ ಮಾರ್ಬೋದು. ಫರ್ನಿಚರ್, ಕಾರು, ಬೈಕ್ ಮಾರ್ಬೋದು. ಫ್ರೀಯಾಗಿ ಲಿಸ್ಟ್ ಮಾಡಬಹುದು.</p><img><p>ಮೊಬೈಲ್, ಲ್ಯಾಪ್‌ಟಾಪ್‌ಗಳನ್ನ ಮಾರ್ಬೇಕಂದ್ರೆ Cashify ಬೆಸ್ಟ್. ಫ್ರೀ ಡೋರ್‌ಸ್ಟೆಪ್ ಪಿಕ್‌ಅಪ್ ಇದೆ. AI ಯೂಸ್ ಮಾಡಿ ಪ್ರೈಸ್ ಹೇಳುತ್ತೆ. ಬಳಸದ ಮೊಬೈಲ್ ಕೊಟ್ಟು ದುಡ್ಡು ಪಡೆಯಿರಿ.&nbsp;</p><img>ಕಲೆಕ್ಟಬಲ್ಸ್, ಆ್ಯಂಟಿಕ್ಸ್ ಇದ್ರೆ eBay India ಬೆಸ್ಟ್. ಫಿಕ್ಸ್‌ಡ್ ಪ್ರೈಸ್ ಅಥವಾ ಹರಾಜು ಹಾಕಬಹುದು. ವರ್ಲ್ಡ್‌ವೈಡ್ ಯೂಸರ್ಸ್ ಇರೋದ್ರಿಂದ ಬೇಗ ಮಾರಾಟ ಆಗುತ್ತೆ. ಆದ್ರೆ ಫೀಸ್ ಕಟ್ಟಬೇಕಾಗುತ್ತೆ.<img>Letgo ಲೋಕಲ್ ಸೇಲ್‌ಗೆ ಒಳ್ಳೇದು. ಫ್ರೀ ಲಿಸ್ಟಿಂಗ್, ಯೂಸರ್ ರೇಟಿಂಗ್ಸ್, ಪೇಯ್ಡ್ ಆಡ್ಸ್ ಇದೆ. ಹತ್ತಿರದವರ ಜೊತೆ ಕನೆಕ್ಟ್ ಆಗಿ ಬೇಗ ಮಾರ್ಬೋದು.<img>ಹಳೆ ಸಾಮಾನುಗಳನ್ನ ಮನೆಯಿಂದಲೇ ಮಾರ್ಬೋದು. ಬೇಡದ ಸಾಮಾನುಗಳನ್ನ ಈ 5 ಆ್ಯಪ್ಸ್ ಮೂಲಕ ಮಾರಿ, ಕಸದ ಬದಲು ಹಣ ಮಾಡ್ಕೊಳ್ಳಿ. ಹೊಸ ಸಾಮಾನು ತಗೋಳೋಕೆ, ಮನೆ ಕ್ಲೀನ್ ಆಗಿ ಇಡೋಕೆ ಹೆಲ್ಪ್ ಆಗುತ್ತೆ.



Source link

Leave a Reply

Your email address will not be published. Required fields are marked *