ಜಾತಿ- ಧರ್ಮ, ಆಸ್ತಿ- ಅಂತಸ್ತು, ಮುನಿಸು- ಇಂತಹ ಇಂತಹ ಒಂದಷ್ಟು ಅದೆಷ್ಟೋ ಪ್ರೇಮಿಗಳು, ಅದೆಷ್ಟೋ ಪ್ರೇಮ ಕಥೆಗಳು. ಎರಡು ದೇಹ ಒಂದೇ ಪ್ರೇಮಿಗಳು ಇದ್ದಕ್ಕಿದ್ದಂತೆ ದೂರವಾದಾಗ ಅಥವಾ ಬ್ರೇಕಪ್ (ಮುರಿಯುವಿಕೆ) ಮಾಡಿಕೊಂಡಾಗ ಮನಸ್ಸಿಗಾಗುವ ಅಷ್ಟಿಷ್ಟಲ್ಲ. ನೋವಿನಿಂದ ನೋವಿನಿಂದ ಜೀವವನ್ನೇ ಅಂತ್ಯ ಮಾಡಿಕೊಂಡವರು ಕಡೆಯಾದರೆ, ಈ ನೋವಿನಿಂದ ಹೊರಬರಲು ದುಶ್ಚಟಗಳಿಗೆ ದಾಸರಾಗಿ ಜೀವನ ಮಾಡಿಕೊಂಡಿರುವ ಹುಡುಗರು ಇನ್ನೊಂದು. ಬ್ರೇಕಪ್ ಬ್ರೇಕಪ್ ಎಂಬ ಕಾರಣಕ್ಕೆ ಹಾಳು ಮಾಡಿಕೊಳ್ಳುವ ಬದಲು ನೋವನ್ನೆಲ್ಲಾ ಮರೆತು ಹ್ಯಾಪಿಯಾಗಿರಲು ನೀವು ಒಂದಷ್ಟು ಒಂದಷ್ಟು. ಅದೇನೆಂಬುದನ್ನು ಬನ್ನಿ.
ಬ್ರೇಕಪ್ ನಂತರ ಆಗಿರ್ಬೇಕು ಅಂದ್ರೆ ಈ ಕೆಲಸಗಳನ್ನು:
ನಿಮ್ಮನ್ನು ದೂಷಿಸುವುದನ್ನು ನಿಲ್ಲಿಸಿ: ಬ್ರೇಕಪ್ ಆದ ಕೆಲವರು ತಮ್ಮ ಬಗ್ಗೆಯೇ ಯೋಚನೆಗಳನ್ನು ಮಾಡುತ್ತಾ, ತಮ್ಮ ಬಗ್ಗೆ ದೂಷಿಸುತ್ತಾ ಮನಸ್ಸಿಗೆ. ಸಂಬಂಧ ಸಂಬಂಧ ನಾನೇ ಹಾಗೇ ಹೀಗೆ ಎನ್ನುತ್ತಾ ನಿಮಗೆ ನೀವು ನೋವು ಕುಳಿತುಕೊಳ್ಳುವ ಬದಲು ಒಳ್ಳೆಯದಕ್ಕೆ ಎಂದುಕೊಂಡು ಖುಷಿ ಖುಷಿಯಾಗಿ ನಿಮ್ಮ ಜೀವನವನ್ನು.
ನಿಮ್ಮ ಮಾಜಿ ನಂಬರ್ ಬ್ಲಾಕ್: ಕೆಲವರು ಬ್ರೇಕಪ್ ನಂತರವೂ ಪ್ರೇಮಿಯ ನಂಬರ್, ಫೋಟೋಗಳನ್ನು. ಹೀಗೆ ಪದೇ ಪದೇ ಫೋಟೋಗಳನ್ನು ನೀವು ನೋಡಿದರೆ, ಅವರನ್ನು ಮರೆಯಲು ಕಷ್ಟಸಾಧ್ಯವಾಗುವುದಲ್ಲದೆ, ನಿಮ್ಮ ಮನಸ್ಸಿಗೂ. ಹಾಗಾಗಿ ಖುಷಿಯಾಗಿರ್ಬೇಕು ಅಂದ್ರೆ ಮಾಜಿ ಪ್ರೇಮಿಯ ಫೋಟೋ, ನಂಬರ್.
ಇದನ್ನೂ
ನಿಮ್ಮನ್ನು ಕಾರ್ಯನಿರತವಾಗಿಟ್ಟುಕೊಳ್ಳಿ: ನಂತರ ನಂತರ ನಿಮ್ಮ ಸಂಬಂಧ ನಿಮ್ಮ ಮಾಜಿ ಸಂಗಾತಿಯ ಬಗ್ಗೆ ಯೋಚಿಸುವುದನ್ನು. ಇದು ಸುಲಭವಲ್ಲ. ನಿಮ್ಮನ್ನು ನಿಮ್ಮನ್ನು ನೀವು ಹೋಗುವಂತಹದ್ದು, ಡ್ಯಾನ್ಸ್ ಮಾಡುವುದು ಇತ್ಯಾದಿ ನಿಮ್ಮಿಷ್ಟ ಮಾಡುತ್ತಾ ನಿಮ್ಮನ್ನು ನೀವು ಕಾರ್ಯನಿರತರಾಗಿಟ್ಟುಕೊಳ್ಳುವ ಮೂಲಕ.
ಇದನ್ನೂ: ಇದೇ ಕಾರಣಕ್ಕಂತೆ ವಿವಾಹಿತ ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
ಟ್ರಿಪ್: ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸ್ಥಳಕ್ಕೆ ಹೋಗಿ. ಹೀಗೆ ಟ್ರಿಪ್ ಹೋಗುತ್ತಾ ಮತ್ತು ಒಂದೊಳ್ಳೆ ಸಮಯವನ್ನು ಕಳೆದರೆ ನೀವು ನೋವಿನಿಂದ ಹೊರ.
ತಪ್ಪು ದೂರವಿರಿ: ಬ್ರೇಕಪ್ ಆದ ತಕ್ಷಣ ಧೂಮಪಾನ, ಮದ್ಯಪಾನ ಅಂತೆಲ್ಲಾ ದುಶ್ಚಟಗಳನ್ನು. ನಂತರದಲ್ಲಿ ನಂತರದಲ್ಲಿ ಈ ಅವರ ಜೀವನವನ್ನೇ ಹಾಳು. ಆದ್ದರಿಂದ ಸಾಕಷ್ಟು ಸಮಯವನ್ನು, ಕುಟುಂಬದೊಂದಿಗೆ, ನಿಮ್ಮಿಷ್ಟದ ಮಾಡುತ್ತಾ. ಆಗ ನೀವು ಈ ಬಗ್ಗೆ ಮಾಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ