2025ರ ಅತ್ಯಂತ ಜನಪ್ರಿಯ ಸಿನಿಮಾ ಪಟ್ಟಿ ಪ್ರಕಟಿಸಿದ ಐಎಂಎಡಿ, ನಂ.1 ಸ್ಥಾನದಲ್ಲಿ ಯಾವ ಮೂವಿ?

2025ರ ಅತ್ಯಂತ ಜನಪ್ರಿಯ ಸಿನಿಮಾ ಪಟ್ಟಿ ಪ್ರಕಟಿಸಿದ ಐಎಂಎಡಿ, ನಂ.1 ಸ್ಥಾನದಲ್ಲಿ ಯಾವ ಮೂವಿ?



ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳು(ಜುಲೈ- ಡಿಸೆಂಬರ್ 2025)

ಕೂಲಿ

ವಾರ್ 2

ದಿ ರಾಜಾ ಸಾಬ್

ಆಂಖೋ ಕಿ ಗುಸ್ತಾಖಿಯಾಂ

ಸೈಯಾರಾ

ಬಾಘಿ 4

ಸನ್ ಆಫ್ ಸರ್ದಾರ್ 2

ಹೃದಯಪೂರ್ವಮ್

ಮಹಾವತಾರ ನರಸಿಂಹ

ಆಲ್ಫಾ

ಈ ವರ್ಷ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿರುವ ಭಾರತೀಯ ಸಿನಿಮಾಗಳ ಪೈಕಿ 2025 ಜನವರಿ 1 ರಿಂದ 2025 ಜುಲೈ 1 ರ ವರೆಗೆ ಈ ಸಿನಿಮಾಗಳ ಹೆಸರುಗಳು ನಿರಂತರವಾಗಿ ಐಎಂಡಿಬಿ ಗ್ರಾಹಕರಲ್ಲಿ ಅತ್ಯಂತ ಜನಪ್ರಿಯವಾಗಿದ್ದವು.



Source link

Leave a Reply

Your email address will not be published. Required fields are marked *