IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ… ಆದ್ರೂ ಗೆಲ್ಲಲಿಲ್ಲ..!

IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ… ಆದ್ರೂ ಗೆಲ್ಲಲಿಲ್ಲ..!


IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ… ಆದ್ರೂ ಗೆಲ್ಲಲಿಲ್ಲ..!

ಮ್ಯಾಂಚೆಸ್ಟರ್ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್ನಲ್ಲಿ 311 ರನ್ ಪಡೆದರೂ ಈ ಗೆಲ್ಲಲು ಆಂಗ್ಲ ಪಡೆಗೆ . ಅದರಲ್ಲೂ ನಿರ್ಣಾಯಕವಾಗಿದ್ದ 5 ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್ ಅವಶ್ಯಕತೆಯಿತ್ತು. ಆದರೆ ಟೀಮ್ ಇಂಡಿಯಾ ಕೆಎಲ್ ರಾಹುಲ್ (90), ಶುಭ್ ಮನ್ ಗಿಲ್ (102) ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಂದ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಕೂಡ ಕ್ರೀಸ್ ಕಚ್ಚಿ. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಪಂದ್ಯದ ನಡುವೆ ಮುಂದಾದರು.

ಐದನೇ ದಿನದಾಟದಲ್ಲಿ ಇಂಗ್ಲೆಂಡ್ ಬ್ರೈಡನ್ ಕಾರ್ಸ್ ಚೆಂಡನ್ನು ಶೂಸ್ ನಿಂದ ನಿಲ್ಲುವ ಮೂಲಕ ಬಾಲನ್ನು ವಿರೂಪಗೊಳಿಸಲು . ಈ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ಸ್ಪೈಕ್ ಶೂಸ್ ನಿಂದ ಚೆಂಡಿನ ಮೇಲೆ ಗ್ರಿಪ್ ಮೂಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಾಣಬಹುದು. ಮೂಲಕ ಚೆಂಡನ್ನು ವಿರೂಪಗೊಳಿಸಿ ಗೆಲ್ಲಲು ಇಂಗ್ಲೆಂಡ್ ಪ್ರಯತ್ನಿಸಿತ್ತು.

ಮೋಸದಾಟದ ಹೊರತಾಗಿಯೂ ರವೀಂದ್ರ ಜಡೇಜಾ (107) ಹಾಗೂ ಸುಂದರ್ (101) ಕ್ರೀಸ್ ನಿಲ್ಲುವ ಮೂಲಕ ಮ್ಯಾಚ್ ಅನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *