ಬೆಂಗಳೂರು, ಆಗಸ್ಟ್ 07: ಸ್ವಾತಂತ್ರ್ಯ (ಸ್ವಾತಂತ್ರ್ಯ ದಿನ) ದಿನಗಣನೆ. ಪ್ರತಿ ಬಾರಿ ಸ್ವಾತಂತ್ರ್ಯ ಹತ್ತಿರವಾದಂತೆ ಬೆಂಗಳೂರಿನ ಲಾಲ್‌ಬಾಗ್‌ನ ಫಲಪುಷ್ಟ (ಲಾಲ್ಬಾಗ್ ಫ್ಲವರ್ ಶೋ) ಪ್ರದರ್ಶನದತ್ತ ಚಿತ್ತ. ಸಸ್ಯಕಾಶಿಯಲ್ಲಿ ಧರೆಗಿಳಿಯುತ್ತದೆ. ಇದೀಗ ಇಂದಿನಿಂದ (ಆ .07) ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ, 12 ದಿನ.
ಸಿದ್ದರಾಮಯ್ಯರಿಂದ ಚಾಲನೆ
ಸೊಲ್ಲಡಗಿಸಿದ್ದ ಸೊಲ್ಲಡಗಿಸಿದ್ದ ವೀರವನಿತೆ ರಾಣಿ, ಆಂಗ್ಲರ ನಿದ್ದೆಗೆಡಿಸಿದ್ದ ವೀರ ಸಂಗೊಳ್ಳಿ ಇವರಿಬ್ಬರೂ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ. ಸ್ವಾತಂತ್ರ್ಯೋತ್ಸವ ನಿಮಿತ್ತ ಬೆಂಗಳೂರಿನ ತೋಟಗಾರಿಕಾ ನಡೆಸುವ ನಡೆಸುವ 218 ನೇ ಫಲಪುಷ್ಪ ಪ್ರದರ್ಶನದಲ್ಲಿ ಕಿತ್ತೂರಿನ ಪರಂಪರೆ. ಸಿದ್ದರಾಮಯ್ಯ ಸಿದ್ದರಾಮಯ್ಯ 10 ಗಂಟೆಗೆ ಮನೆಯಲ್ಲಿ ಫ್ಲವರ್ ಶೋಗೆ ಚಾಲನೆ. 12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಮಂದಿ ಸಾಕ್ಷಿಯಾಗುವ ನಿರೀಕ್ಷೆ.
ಇದನ್ನೂ: ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ಈ ಚೆನ್ನಮ್ಮ, ರಾಯಣ್ಣ ರಾಯಣ್ಣ
ಕಿತ್ತೂರು ಕೋಟೆಯ ಪ್ರಾತಿನಿಧಿಕ ಪುಷ್ಪ, ರಾಣಿ ಚೆನ್ನಮ್ಮ ಮತ್ತು ರಾಯಣ್ಣನ, ಕೋಟೆ ವಿನ್ಯಾಸದ ವರ್ಟಿಕಲ್, ರಾಯಣ್ಣ ಹುತಾತ್ಮರಾಗುವ ಸನ್ನಿವೇಶದ, ಹೂ ನಡುವೆ ವೀರವನಿತೆಯರ, 109 ಪ್ರಭೇದದ 30 ಲಕ್ಷಕ್ಕೂ ಹೆಚ್ಚು ಹೂಗಳನ್ನ ಬಳಸಲಾಗುತ್ತಿದ್ದು, ರಾಣಿ ಚೆನ್ನಮ್ಮನ ಐಕ್ಯಸ್ಮಾರಕದ ಪುಷ್ಪ ಮಾದರಿ ಈ ಈ ಪ್ರದರ್ಶನದಲ್ಲಿರಲಿದೆ.
ಇದನ್ನೂ: ಆಗಸ್ಟ್ 7 ರಿಂದ ಲಾಲ್ಬಾಗ್ನಲ್ಲಿ ಪುಷ್ಪ
ಅಷ್ಟೇ ಅಲ್ಲ, 136 ಸಿಸಿಟಿವಿ ಅಳವಡಿಕೆ ಜೊತೆಗೆ ಹೆಚ್ಚಿನ. ಶೋಗೆ ಶೋಗೆ ಆಗಮಿಸುವವರಿಗೆ ಟಿಟಿಎಂಸಿ, ಜೆಸಿ ರಸ್ತೆ ಬಿಬಿಎಂಪಿ ಕಾಂಪ್ಲೆಕ್ಸ್ ಅಲ್‌ಅಮೀನ್ ಕಾಲೇಜು ಸಮೀಪ ಪಾರ್ಕಿಂಗ್‌ಗೆ. ವಾರಾಂತ್ಯ 100 ರೂ ಹಾಗೂ 12 ವರ್ಷ ವಿದ್ಯಾರ್ಥಿಗಳಿಗೆ 30. . ಶಾಲಾ ಶಾಲಾ ವಿದ್ಯಾರ್ಥಿಗಳಿಗೆ ದಿನಗಳಲ್ಲಿ ಉಚಿತ ಪ್ರವೇಶ.
ವರದಿ: ಲಕ್ಷ್ಮಿ ಟಿವಿ 9 ಬೆಂಗಳೂರು
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 8:02, ಥು, 7 ಆಗಸ್ಟ್ 25