ಟಾಸ್ ಸೋಲುವುದರಲ್ಲೂ ವಿಶ್ವದಾಖಲೆ ಬರೆದ ಟೀಂ ಇಂಡಿಯಾ! ಇದೆಂಥಾ ಬ್ಯಾಡ್‌ಲಕ್?

ಟಾಸ್ ಸೋಲುವುದರಲ್ಲೂ ವಿಶ್ವದಾಖಲೆ ಬರೆದ ಟೀಂ ಇಂಡಿಯಾ! ಇದೆಂಥಾ ಬ್ಯಾಡ್‌ಲಕ್?




<p>ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸತತ 14ನೇ ಬಾರಿ ಟಾಸ್ ಸೋತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ಕೆಟ್ಟ ದಾಖಲೆಗೆ ಭಾರತ ಪಾತ್ರವಾಗಿದೆ.</p><img><p>ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತಕ್ಕೆ ಟಾಸ್ ಒಲಿಯಲಿಲ್ಲ. ಸತತ 14ನೇ ಬಾರಿ ಟಾಸ್ ಸೋತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ.</p><img>ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಗಿಲ್ 4ನೇ ಬಾರಿ ಟಾಸ್ ಸೋತರು. ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.<img>ಜನವರಿ 2025ರ ನಂತರ ಭಾರತ ಟಾಸ್ ಗೆದ್ದಿಲ್ಲ. ಈ ಸೋಲು 16,384 ರಲ್ಲಿ ಒಂದು ಅಥವಾ 0.000061% ಸಾಧ್ಯತೆ ಎಂದು ವಿಸ್ಡನ್ ಹೇಳಿದೆ.<img><p>ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳಲ್ಲಿ ಟಾಸ್‌ ಸೋತಿದೆ. ಇದೊಂದು ವಿಶ್ವ ದಾಖಲೆ. ವಿಂಡೀಸ್‌ ಸತತ 12 ಟಾಸ್‌ ಸೋತಿತ್ತು.</p>



Source link

Leave a Reply

Your email address will not be published. Required fields are marked *