ಮೊಬೈಲ್ ತಂತ್ರಜ್ಞಾನದ ಜಗತ್ತಿನಲ್ಲಿ, ಆಪಲ್ ಹೆಸರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ ಈ ಕಂಪೆನಿಗೆ ಹೊಸ ಹೊಸ ಕೂ ಆಗಿ ಭಾರತ ಮೂಲದ ಖಾನ್ ಅವರನ್ನು ನೇಮಕ. ಪ್ರದೇಶದ ಪ್ರದೇಶದ ನಗರದಲ್ಲಿ ಜನಿಸಿದ ಸಬಿಹ್, ಟೆಕ್ ಜಗತ್ತಿನ ದೈತ್ಯ ಕಂಪೆನಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಭಾರತೀಯರು ಹೆಮ್ಮೆ ಪಡುವಂತೆ.
ಸಬಿಹ್ ಯಾರು?
ಖಾನ್ 1995 ರಿಂದ ಆಪಲ್ ಕಂಪೆನಿ ಅಂದರೆ ಅವರು ಕಳೆದ 30 ವರ್ಷಗಳಿಂದ ಈ ಕಂಪನಿಯೊಂದಿಗೆ. ಕಂಪನಿಯ ಕಂಪನಿಯ ಮತ್ತು ಉತ್ಪಾದನಾ ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ, ಸ್ವತಃ ಆಪಲ್ ಸಿಇಒ ಕುಕ್ ಕೂಡ ಕೆಲಸದ ಅಭಿಮಾನಿಯಾಗಿದ್ದೀನಿ ಎಂದು ಇತ್ತೀಚಿಗಷ್ಟೇ. ಸಬಿಹ್ ಸಬಿಹ್ ಖಾನ್ ಕಂಪನಿಯ ಕಾರ್ಯಾಚರಣೆ ಮುಖ್ಯಸ್ಥರನ್ನಾಗಿ ಅಂದರೆ ಸಿಒಒ ಆಗಿ.
ಸಬಿಹ್ ವಿದ್ಯಾರ್ಹತೆ ಏನು?
1966 ರಲ್ಲಿ ಉತ್ತರ ಪ್ರದೇಶದ ಜನಿಸಿದ ಸಬಿಹ್ ಖಾನ್ 10 ನೇ ವಯಸ್ಸಿನಲ್ಲಿ. ಅವರು ಅವರು ಟಫ್ಟ್ಸ್ ಸೇರಿಕೊಂಡರು ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ. ಅವರು ಅವರು ರೆನ್ಸೆಲೇರ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಶಿಕ್ಷಣ ಸಂಸ್ಥೆ ಸಂಸ್ಥೆ ಯಾವುದು?
ಸಬಿಹ್ ಗಳಿಕೆ ಎಷ್ಟು?
ಬ್ಯಾರನ್ ವರದಿಯ, ಸಬಿಹ್ ಖಾನ್‌ಗಿಂತ ಆಪಲ್‌ನ ಸಿಒಒ ಆಗಿದ್ದ ಜೆಫ್, ಮೂಲ ವೇತನ $ 1 ಮಿಲಿಯನ್ (ಸುಮಾರು. 8 ಕೋಟಿ). ಬೋನಸ್‌ಗಳು ಮತ್ತು ಇತರ ಸೌಲಭ್ಯಗಳನ್ನು, ಅವರ ಒಟ್ಟು ಗಳಿಕೆ ವಾರ್ಷಿಕವಾಗಿ $ 23 ಮಿಲಿಯನ್ (ಸುಮಾರು. 191 ಕೋಟಿ) ತಲುಪಿತ್ತು. ಅದರಂತೆ ಇದೀಗ ಸಬಿಹ್ ಅವರ ಸಂಬಳವೂ ಅಷ್ಟೇ ಇರಬಹುದು ಎಂದು. ಆಪಲ್ ಆಪಲ್ ಇನ್ನೂ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಓದಲು ಇಲ್ಲಿ ಕ್ಲಿಕ್ ಮಾಡಿ