ಅರ್ಕನ್ ಧಿಕಾಚಿತ್ರ ಕ್ರೆಡಿಟ್ ಮೂಲ: Instagram
ಇಂಡೋನೇಷ್ಯಾ, ಜುಲೈ 22: ಸೋಶಿಯಲ್ ಹಾಗೇ, ರಾತ್ರಿ ಬೆಳಗಾಗುವಷ್ಟರಲ್ಲಿ. ಈಗಾಗಲೇ ಅದೆಷ್ಟೋ ಜನರು ಮೀಡಿಯಾದಿಂದಲೇ ಅಲಂಕರಿಸಿಕೊಂಡಿದ್ದಾರೆ. ಈ ಪುಟಾಣಿಗಳ ವಿಡಿಯೋಗಳು ನೆಟ್ಟಿಗರ ಸೆಳೆಯುತ್ತದೆ. ವರ್ಷದ ಆರಂಭದಲ್ಲಿ ರಿಯಾವು ವಾರ್ಷಿಕ ಸಾಂಪ್ರದಾಯಿಕ ಪಕು ಜಾಲೂರ್ ಉತ್ಸವದಲ್ಲಿ (ಪಕು ಜಲೂರ್ ಹಬ್ಬ) ಗಮನ ಸೆಳೆದ ವಿಡಿಯೋ. ಔರಾ ಫಾರ್ಮಿಂಗ್ ಬೋಟ್ ಕಿಡ್ ಈ ರಯ್ಯಾನ್ ಅರ್ಕನ್ ಧಿಕಾ ಧಿಕಾ (ರೇಯಾನ್ ಅರ್ಕಾನ್ ಧಿಕಾ). ಹೌದು, ಇಂಡೋನೇಷ್ಯಾದ 11 ವರ್ಷದ ರಯ್ಯಾನ್ ಅರ್ಕನ್ ಧಿಕಾ ಎನ್ನುವ ಬಾಲಕನು ವೇಗವಾಗಿ ದೋಣಿಯ ತುತ್ತ ನಿಂತು ಡ್ಯಾನ್ಸ್ ಮಾಡುವ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ.
Qatarday ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಲಾದ ಈ ವಿಡಿಯೋದಲ್ಲಿ ಇಂಡೋನೇಷ್ಯಾದ 11 ವರ್ಷದ ರಯ್ಯಾನ್ ಅರ್ಕನ್ ದೋಣಿಯ ತುತ್ತ ತುದಿಯಲ್ಲಿ ನಿಂತು ಡ್ಯಾನ್ಸ್ ಮಾಡುವುದನ್ನು. ಬಾಲಕ ಬಾಲಕ ತೆಲುಕ್ ಉಡುಗೆ ಹಾಗೂ ಹೆಡ್ ಕ್ಲಾಸ್ಟ್ ಧರಿಸಿ ವೇಗ ಚಲಿಸುತ್ತಿರುವ ತುತ್ತ ನಿಂತು ತನ್ನ ಎರಡು ತೋಳುಗಳನ್ನು ಬೀಸುತ್ತಾ ಅದ್ಭುತವಾಗಿ.
ಇದನ್ನೂ
ಇದನ್ನೂ: ಶಾಲೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ ತಂದೆ- ಮಗಳು; ದೃಶ್ಯ ವೈರಲ್
ವೈರಲ್ ಇಲ್ಲಿದೆ ನೋಡಿ
ಮೀಡಿಯಾದಲ್ಲಿ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಅಧಿಕ ವೀಕ್ಷಣೆಗಳನ್ನು, ಬಳಕೆದಾರರೊಬ್ಬರು, ಈ ಬಾಲಕನು. ಈ ಬಗ್ಗೆ ನಿಮ್ಮ? ಇಂಡೋನೇಷ್ಯಾದ ಈ ಬಾಲಕನ ಜಾಗತಿಕವಾಗಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಅದ್ಭುತವಾಗಿದೆ, ಈ ಪುಟಾಣಿಯ ಪ್ರತಿಭೆಗಗೆ ಸಲಾಂ. ಮತ್ತೊಬ್ಬರು, ಸೂಪರ್ ಬಾಯ್ ಕಾಮೆಂಟ್.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 12:13, ಮಂಗಳ, 22 ಜುಲೈ 25