
“ಕಾಲು ಮುರಿತದ ನಡುವೆಯೂ ಹೋರಾಡಿ, ದಾಖಲೆ ಮುರಿದರು, ತಂಡಕ್ಕೆ ಆಸರೆಯಾದರು. ಈ ಹೋರಾಟ ಸ್ಮರಣೀಯ. ಶೀಘ್ರ ಗುಣಮುಖರಾಗಲಿ ಚಾಂಪಿಯನ್” ಎಂದು LSG ಮಾಲೀಕ ಸಂಜೀವ್ ಗೊಯೆಂಕಾ ಪಂತ್ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
Battled a fractured toe, broke records, and stood tall for the team.
Most runs by a keeper in a Test series in England.
Most 50+ scores by a visiting keeper.
The fight will be remembered.
Speedy recovery, champ. pic.twitter.com/ZEk3TyiC3j— Dr. Sanjiv Goenka (@DrSanjivGoenka) July 28, 2025