
ಮಾಧುರಿ ದೀಕ್ಷಿತ್ ಅವರ ಅಪಾರ್ಟ್‌ಮೆಂಟ್‌ನ ಡೈನಿಂಗ್ ಏರಿಯಾದಲ್ಲಿ ಎಂ.ಎಫ್. ಹುಸೇನ್ ಅವರ ‘ಡ್ಯಾನ್ಸಿಂಗ್ ವುಮನ್’ ಪೇಂಟಿಂಗ್ ಇದೆ. ಲಿವಿಂಗ್ ರೂಮ್‌ನಲ್ಲಿ ಮಿಡ್‌ನೈಟ್ ಬ್ಲೂ ಸೋಫಾ ಮತ್ತು ಡಾರ್ಕ್ ಕಲರ್ ವಾಲ್‌ಪೇಪರ್ ಅಳವಡಿಸಲಾಗಿದೆ.
ಐಶಾರಾಮಿ ಮನೆಯಲ್ಲಿರು ಸೌಲಭ್ಯಗಳು
ಮಾಧುರಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪ್ರಸಿದ್ಧ ಅಂತರರಾಷ್ಟ್ರೀಯ ಕಲಾವಿದರು ರಚಿಸಿದ ಶಿಲ್ಪಗಳೂ ಇವೆ. ಇಲ್ಲಿ ಲೈಬ್ರರಿ, ಯೋಗ ರೂಮ್, ಜಿಮ್, ಸ್ಪಾ ಮತ್ತು ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಹಲವು ಸೌಲಭ್ಯಗಳಿವೆ.