International Tiger Day 2025: ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ; ಹುಲಿ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?

International Tiger Day 2025: ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ; ಹುಲಿ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?


ಹುಲಿ ದಿನಚಿತ್ರ ಕ್ರೆಡಿಟ್ ಮೂಲ: ಗೆಟ್ಟಿ ಚಿತ್ರಗಳು

ಭಾರತದ ರಾಷ್ಟ್ರೀಯ ಪ್ರಾಣಿಯಾದ (ಹುಲಿ) ಆತ್ಮವಿಶ್ವಾಸ ಮತ್ತು ಗಾಂಭೀರ್ಯದ ನಡಿಗೆಗೆ. ಅಲ್ಲದೆ ಹುಲಿಗಳು ಪರಿಸರ ಆರೋಗ್ಯಕರವಾಗಿಡುಲ್ಲಿ ಅದರ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ. ಆದರೆ ಇಂದು ಸಂತತಿ ಅಲಿವಿನಂಚಿಗೆ. ಇತ್ತೀಚಿಗೆ ಹನೂರು ಮಲೆ ಮಹದೇಶ್ವರ ವಿಭಾಗದ ಹೂಗ್ಯಂ ವಲಯದಲ್ಲಿ ವಿಷ ಪ್ರಾಶನದಿಂದಾಗಿ 5 ಹುಲಿಗಳು ಸಾವನ್ನಪ್ಪಿದಂತಹ ಘಟನೆ. ಹೀಗೆ ಬೇಟೆ, ಆವಸಸ್ಥಾನದ ನಾಶ ಹತ್ತು ಹಲವು ಕಾರಣಗಳಿಂದ ಹುಲಿಗಳ ಸಂತತಿ ವಿನಾಶದತ್ತ. ಮಟ್ಟದಲ್ಲಿ ಹುಲಿಗಳು ಹಾಗೂ ಅವುಗಳ ರಕ್ಷಿಸುವ ಸಲುವಾಗಿ ಪ್ರತಿವರ್ಷ ಜುಲೈ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ((ಅಂತರರಾಷ್ಟ್ರೀಯ ಹುಲಿ ದಿನ) ದಿನವನ್ನು. ವಿಶೇಷ ವಿಶೇಷ ದಿನದ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೋಡೋಣ.

ಅಂತಾರಾಷ್ಟ್ರೀಯ ಹುಲಿ ಆಚರಣೆ ಹೇಗೆ ಪ್ರಾರಂಭವಾಯಿತು?

ಅಂತಾರಾರಾಷ್ಟ್ರೀಯ ಹುಲಿ ಆಚರಣೆ ಆಚರಣೆ 2010 ರಲ್ಲಿ. ರಷ್ಯಾದ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ, ಜುಲೈ 29 ರಂದು ವಿಶ್ವ ಹುಲಿ ದಿನವನ್ನು. ಪ್ರಪಂಚದಾದ್ಯಂತದ 13 ದೇಶಗಳು ಈ. ನಂತರ ಈ ದಿನವನ್ನು ವರ್ಷವೂ ಬರಲಾಗುತ್ತಿದೆ.

ಇದನ್ನೂ: ಕಾರ್ಗಿಲ್ ನಡೆದದ್ದು ಯಾಕಾಗಿ? ಈ ಆಚರಿಸುವುದು ಏಕೆ? ಇಲ್ಲಿದೆ

ಇದನ್ನೂ

ಅಂತಾರಾಷ್ಟ್ರೀಯ ಹುಲಿ ಆಚರಿಸುವ ಉದ್ದೇಶ:

ಸಂರಕ್ಷಣೆಯ ಸಂರಕ್ಷಣೆಯ ಜನರಲ್ಲಿ ಅರಿವು ಜೊತೆಗೆ, ಅವುಗಳ ಆವಾಸಸ್ಥಾನವನ್ನು ಹೇಗೆ ರಕ್ಷಿಸುವುದು ಅವುಗಳ ಸಂಖ್ಯೆಯನ್ನು ಹೇಗೆ ಎಂಬುದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಈ ದಿನವನ್ನು. ಪರಿಸರ, ಹವಾಮಾನ ಬದಲಾವಣೆ ಅಕ್ರಮ ಬೇಟೆಯಂತಹ ಹಲವು ಕಾರಣಗಳಿಂದ ಇಂದು ಹುಲಿಗಳ ಸಂಖ್ಯೆ. ಹಾಗಾಗಿ ಹುಲಿಗಳನ್ನು ರಕ್ಷಿಸುವ ಈ ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *