ಹಣ ಬಹಳ. ಆದರೆ, ಎಲ್ಲಿ ಉಳಿಸಿಡುತ್ತೀರಿ ಎಂಬುದೂ ಅಷ್ಟೇ. ಹಣ ಹೂಡಿಕೆಗೆ ನಾನಾ. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್, ರಿಯಲ್ ಎಸ್ಟೇಟ್ ಎಸ್ಟೇಟ್ (ರಿಯಲ್ ಎಸ್ಟೇಟ್), ಚಿನ್ನ ((ಚಿನ್ನ), ಷೇರು (ಷೇರು ಮಾರುಕಟ್ಟೆ), ಮ್ಯುಚುವಲ್ ಫಂಡ್ ಇತ್ಯಾದಿ ಹಲವು. ಈ ಪೈಕಿ, ಸ್ಮಾಲ್ ಸೇವಿಂಗ್ಸ್ ಹಣದುಬ್ಬರ ಮೀರಿಸಿ ಸಿಗುವ ಲಾಭ. ಇತರ ಜನಪ್ರಿಯ ಆಯ್ಕೆಗಳಲ್ಲಿ ಯಾವುದು ಉತ್ತಮ?
ಚಿನ್ನ, ರಿಯಲ್ ಎಸ್ಟೇಟ್ ಮತ್ತು ದೀರ್ಘಾವಧಿ ಹೂಡಿಕೆಗೆ ಹೇಳಿ. 20 ವರ್ಷದ ಅವಧಿಯಲ್ಲಿ ಇವು ಲಾಭ ತಂದಿವೆ?
ಚಿನ್ನದ ಎಷ್ಟು ಏರಿದೆ?
2005 ರಲ್ಲಿ 24 ಕ್ಯಾರಟ್ ಚಿನ್ನದ ಗ್ರಾಮ್ಗೆ ಸರಾಸರಿಯಾಗಿ 700. ಇವತ್ತು 10,000 ರೂಗೆ. ಇದು ಶೇ. 14.22 ಸಿಎಜಿಆರ್ನಲ್ಲಿ.
ಇದನ್ನೂ ಓದಿ: ಪೋಸ್ಟ್ sc scss ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ
ಷೇರುಗಳಲ್ಲಿ 20 ವರ್ಷದ ಎಷ್ಟು ಲಾಭ?
ಷೇರು ಮಾರುಕಟ್ಟೆಯಲ್ಲಿ ಎರಡು ಸೂಚ್ಯಂಕವೆಂದರೆ ನಿಫ್ಟಿ 50 ಮತ್ತು. ಈ 2005 ರಲ್ಲಿ ಹೂಡಿಕೆ ಇವತ್ತು ಎಷ್ಟು ಲಾಭ ಸಿಗುತ್ತಿತ್ತು? ನಿಫ್ಟಿಯದ್ದೇ ಪಡೆದು.
ನಿಫ್ಟಿ 50 ಸೂಚ್ಯಂಕವು 2005 ರ ಆರಂಭದಲ್ಲಿ 1,770 ರೂ. ಇವತ್ತು ಮೌಲ್ಯ ಮೌಲ್ಯ 24,891 ರೂ. ಈ 20 ವರ್ಷದಲ್ಲಿ ಶೇ. 14.31 ರ ಬೆಳೆದಿದೆ. ಸೂಚ್ಯಂಕವು ಇದೇ ಇದೇ 6,679 ರೂನಿಂದ 81,688 ರೂಗೆ. ಇದರ ಶೇ. 13.4.
ರಿಯಲ್ ಮೌಲ್ಯ ಎಷ್ಟು?
ರಿಯಲ್ ಎಸ್ಟೇಟ್ ಉತ್ತಮ ಹೂಡಿಕೆಗಳಲ್ಲಿ. ಆದರೆ, ದೀರ್ಘಾವಧಿಯಲ್ಲಿ ಇದು ಎಷ್ಟು ತರುತ್ತದೆ ಎಂಬುದನ್ನು ನಿಖರವಾಗಿ. ಬೆಂಗಳೂರು ದಕ್ಷಿಣ ಭಾಗದಲ್ಲಿ 2005 ರಲ್ಲಿ ಸರಾಸರಿ ಬೆಲೆ ಚದರಡಿಗೆ 5,000. ಇವತ್ತು ಸುಮಾರು ಸುಮಾರು 22,000-28,000 ರೂ ಬೆಲೆ. 20 ವರ್ಷ ಅವಧಿಯಲ್ಲಿ ರಿಯಲ್ ಬೆಳೆದಿರುವುದು ಸುಮಾರು. 8 ಸಿಎಜಿಆರ್ನಲ್ಲಿ.
ಇದನ್ನೂ ಓದಿ: ಪಿಪಿಎಫ್ನಿಂದ ಆರ್ಬಿಟ್ರೇಜ್ ಫಂಡ್ವರೆಗೆ; ಕಡಿಮೆ ಇರುವ ಹೂಡಿಕೆ ಆಯ್ಕೆಗಳಿವು
ಷೇರು vs vs vs ರಿಯಲ್, 20 ವರ್ಷದ
- ಷೇರು:. 14
- ಚಿನ್ನ:. 14
- ರಿಯಲ್ ಎಸ್ಟೇಟ್:. 8
ಹೂಡಿಕೆ ರಿಯಲ್ ಎಸ್ಟೇಟ್?
ಎಸ್ಟೇಟ್ ಎಸ್ಟೇಟ್ ಬಹಳ ಎನಿಸಿದರೂ ದೃಷ್ಟಿಯಿಂದ ತೀರಾ ದೊಡ್ಡ ಲಾಭ ತರುವುದಿಲ್ಲ ಎಂಬುದು ಮೇಲ್ನೋಟಕ್ಕೆ. ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಎಸ್ಟೇಟ್ ಬೆಲೆ 20 ವರ್ಷದಲ್ಲಿ ಇನ್ನೂ ಹೆಚ್ಚು. ಆದರೆ, ಷೇರು ಮತ್ತು ಚಿನ್ನಕ್ಕೆ ಅಷ್ಟೇನೂ ಲಾಭ. ಜೊತೆಗೆ ಇದು ದೃಷ್ಟಿಯಿಂದಲೂ ಕಷ್ಟಕರ. ನಿಮಗೆ ಹಣ ಮಾರಲು. ಆದರೆ, ಮನೆ ಕಟ್ಟಿಸಿ ಇರಲು ನೀವು ಮಾಡಬಹುದು ಮಾಡಬಹುದು ಮೇಲಿನ ಅಂಕಿ ಅಂಶ ಗಮನಿಸಿದಾಗ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 12:55, ಶುಕ್ರ, 25 ಜುಲೈ 25