Underwear Care Tips: ಒಳ ಉಡುಪುಗಳಿಗೆ ಎಕ್ಸ್‌ಪೈರಿ ಡೇಟ್ ಇದೆಯಾ?

Underwear Care Tips: ಒಳ ಉಡುಪುಗಳಿಗೆ ಎಕ್ಸ್‌ಪೈರಿ ಡೇಟ್ ಇದೆಯಾ?



ತಜ್ಞರ ಪ್ರಕಾರ, ಒಳ ಉಡುಪುಗಳಿಗೆ ನಿರ್ದಿಷ್ಟ ಗಡುವು ಇಲ್ಲದಿದ್ದರೂ 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಬದಲಾಯಿಸುವುದು ಒಳ್ಳೆಯದು. ಇದರಿಂದ ಬ್ಯಾಕ್ಟೀರಿಯಾ, ಅಲರ್ಜಿ, ಚರ್ಮದ ಸಮಸ್ಯೆಗಳನ್ನು ತಡೆಯಬಹುದು. ಎಷ್ಟು ದಿನ ಉಪಯೋಗಿಸ್ತಿದ್ದೀವಿ ಅನ್ನೋದಕ್ಕಿಂತ, ಅವು ಸ್ವಚ್ಛವಾಗಿದೆಯಾ, ರಂಧ್ರಗಳಿವೆಯಾ, ದುರ್ವಾಸನೆ ಬರುತ್ತಿದೆಯಾ ಅನ್ನೋದು ಮುಖ್ಯ. 



Source link

Leave a Reply

Your email address will not be published. Required fields are marked *