Headlines

ಶಾಲಾ ಕ್ರೀಡೆಗಳ ಭವಿಷ್ಯಕ್ಕೆ ಅಜೆಂಡಾ ರೂಪಿಸಿದ ಐಎಸ್​ಎಸ್​ಒ ಸಮಿಟ್ 2025

ಶಾಲಾ ಕ್ರೀಡೆಗಳ ಭವಿಷ್ಯಕ್ಕೆ ಅಜೆಂಡಾ ರೂಪಿಸಿದ ಐಎಸ್​ಎಸ್​ಒ ಸಮಿಟ್ 2025


ಮುಂಬೈ, ಆಗಸ್ಟ್ 14: . ಅಂತಾರಾಷ್ಟ್ರೀಯ ಪಠ್ಯಕ್ರಮದ, ಒಲಿಂಪಿಯನ್ಗಳು, ರಾಷ್ಟ್ರಮಟ್ಟದ ಅಥ್ಲೀಟ್ಗಳು, ಕ್ರೀಡಾ ವೃತ್ತಿಪರರು 300 ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ. ಕೆಪಿಎಂಜಿ, ಡ್ರಿಮ್ ಸೆಟ್ ಮತ್ತು ಲೆಸ್ ರೋಚಸ್ ಈ ಕಾರ್ಯಕ್ರಮ ಆಯೋಜನೆಯಲ್ಲಿ. ಅದಾನಿ ಗ್ರೂಪ್ನ ನಮ್ರತಾ ಅವರು ಅಡ್ವೈಸರಿ ಬೋರ್ಡ್ಗೆ ಸೇರ್ಪಡೆ ಆಗಿರುವುದನ್ನು ಈ ಸಂದರ್ಭದಲ್ಲಿ. ‘ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕಡ್ಡಾಯವಾದ ಪ್ರಮುಖ ಸಬ್ಜೆಕ್ಟ್ ಆಗಿಸಬೇಕಾ?’ ಎನ್ನುವ ವಿಚಾರದ ಪ್ಯಾನಲ್ ಚರ್ಚೆ.

ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *