ರಾಜಕಾರಣಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ನಟಿಸಿರುವ ‘ಜೂನಿಯರ್‘ ಈ ಮೂವಿ ಈ ವಾರ ತೆರೆಗ ಬರ್ತಾ ಇದೆ. ಜೂನಿಯರ್ ತಾರಾಬಳಗದಲ್ಲಿ ರವಿಚಂದ್ರನ್, ಸುಧಾರಾಣಿ, ಶ್ರೀಲೀಲಾ, ಜೆನಿಲಿಯಾ ಸೇರಿದಂತೆ ದೊಡ್ಡ ತಾರೆಯರ ದಂಡೇ ಇದೆ. ಈ ಎಲ್ಲಾ ಸೀನಿಯರ್ಸ್ ಜೊತೆ ‘ಜೂನಿಯರ್’ ಜೋಶ್ನಲ್ಲಿ ಬರ್ತಾ ಇದ್ದಾನೆ.