Headlines

ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಾಲಾದ ಅಪರೂಪದ ದಾಖಲೆಗಳಿವು!

ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಾಲಾದ ಅಪರೂಪದ ದಾಖಲೆಗಳಿವು!

ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಾಲಾದ ಅಪರೂಪದ ದಾಖಲೆಗಳಿವು!

ಇಂಡಿಯಾ-ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಂಗ್ಲೆಂಡ್​ನ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರು ಶತಕಗಳೊಂದಿಗೆ 537 ರನ್​ಗಳನ್ನು ರೂಟ್ ಗಳಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳು ರೂಟ್​ರನ್ನು ಹುಡುಕಿಕೊಂಡು ಬಂದಿವೆ.

ಓವಲ್ ಟೆಸ್ಟ್​ನಲ್ಲಿ ತಮ್ಮ ವೃತ್ತಿಜೀವನದ 39ನೇ ಶತಕವನ್ನು ರೂಟ್ ಪೂರ್ಣಗೊಳಿಸಿದರು.

ಈಗ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. ಸಂಗಕ್ಕರ 38 ಶತಕಗಳನ್ನು ಗಳಿಸಿದ್ದಾರೆ.

ಈಗ ರೂಟ್​ಗಿಂತ ಮುಂದೆ ಇರುವವರು ರಿಕಿ ಪಾಂಟಿಂಗ್ (41), ಜಾಕ್ ಕಾಲಿಸ್ (45), ಸಚಿನ್ ತೆಂಡೂಲ್ಕರ್ (51).

ಇಂಗ್ಲೆಂಡ್​ನ ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ವಿರುದ್ಧ 13ನೇ ಶತಕ ಪೂರ್ಣಗೊಳಿಸಿದ್ದಾರೆ

ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಗಳಿಸಿರುವ ಆಟಗಾರ ಎನ್ನುವ ಹೆಗ್ಗಳಿಕೆ ರೂಟ್ ಪಾಲಾಗಿದೆ.  ಇನ್ನು 11 ಶತಕ ಸಿಡಿಸಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ.

ಒಂದು ತಂಡದ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ರೂಟ್ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 13 ಶತಕ ಗಳಿಸಿರುವ ಸುನಿಲ್ ಗವಾಸ್ಕರ್ ರೂಟ್​ರ ಜೊತೆಗಿದ್ದಾರೆ.

ಭಾರತದ ವಿರುದ್ಧ ಟೆಸ್ಟ್ ಸರಣಿಗಳಲ್ಲಿ 500+ ರನ್​ಗಳನ್ನು ಅತಿ ಹೆಚ್ಚು ಬಾರಿ ಗಳಿಸಿರುವ ಆಟಗಾರ ರೂಟ್.

Source link

Leave a Reply

Your email address will not be published. Required fields are marked *