ಕಲಬುರಗಿ, ಜುಲೈ 11: (ಸ್ವಾರಸ್ಯ) ನಗರದ ಸರಾಫ್ ಮಾಲೀಕ್ ಚಿನ್ನದ ಅಂಗಡಿಗೆ (ಆಭರಣ ಅಂಗಡಿ) ಖದೀಮರು ಖದೀಮರು ನುಗ್ಗಿ ಮೌಲ್ಯದ ಚಿನ್ನಾಭರಣ ಲೂಟಿ. ಸಿನೀಮಿಯ ಶೈಲಿಯಲ್ಲಿ ನುಗ್ಗಿದ ಖದೀಮರು 2-3 ಕೆಜಿ ಚಿನ್ನಾಭರಣವನ್ನು. ತಲೆಗೆ, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ನಾಲ್ವರು ಅಂಗಡಿ ಮಾಲೀಕನಿಗೆ ಗನ್ ತೋರಿಸಿ, ದರೋಡೆ.
ಮಧ್ಯಾಹ್ನ 12.30 ರಿಂದ 1 ಗಂಟೆಯ ದರೋಡೆಯಾಗಿದೆ. ಖದೀಮರು ಚಿನ್ನದಂಗಡಿಗೆ ನುಗ್ಗಿರುವ ಸಿಸಿಟಿವಿ ಸೆರೆಯಾಗಿದೆ. ನಗರದ ನಗರದ ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಪೊಲೀಸರು ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಕಲಬುರಗಿ ಎಟಿಎಂನಲ್ಲಿರುವ ಕೆಮೆರಾಗಳಿಗೆ ಕಪ್ಪುಮಸಿ ಸ್ಪ್ರೇ ₹ 18 ಲಕ್ಷ
ಇದನ್ನೂ
ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾತನಾಡಿ, ಮಾಲೀಕನ ಗನ್ ಇಟ್ಟು ದರೋಡೆ. ಪ್ರಕರಣದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ. ಆದಷ್ಟು ಬೇಗ ಬಂಧನ. ಅಂಗಡಿಯಲ್ಲಿದ್ದ 2-3 ಕೆಜಿ ದರೋಡೆಯಾಗಿದೆ. ಅಂಗಡಿಯವರು ಪ್ರತಿನಿತ್ಯ 15-20 ಗ್ರಾಂ ಮಾರಟ ಮಾರಟ ಎಂದು.
ಪ್ರತ್ಯಕ್ಷದರ್ಶಿ
ಘಟನೆ ಕುರಿತು ಪ್ರತ್ಯಕ್ಷದರ್ಶಿ ಮಾತನಾಡಿ, ದರೋಡೆಯಾದ ಬಳಿಕ ಅಂಗಡಿ. ಕಿರುಚಿದ್ದನ್ನು ಕೇಳಿ ಓಡಿ ಹೋಗಿ. ಅಂಗಡಿ ಕೈಕಾಲು. ನಾನು ಓಡಿ ದರೋಡೆಕೋರರು. ಹಾಡಹಗಲೇ ಈ ನಮ್ಮಲ್ಲಿ ಭಯ. ನಮಗಂತೂ ಆತಂಕವಾಗಿದೆ. ಪ್ರತಿನಿತ್ಯ ಇರುತ್ತಿದ್ದೆವು, ಇಲ್ಲಿಯವರೆಗೂ ಈ ರೀತಿ ಆಗಿರಲಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 3:42, ಶುಕ್ರ, 11 ಜುಲೈ 25