ಸದ್ಯಕ್ಕೆ ಇದು ಬೇಡ ಅಂತಿರೋದ್ಯಾಕೆ ಡೆವಿಲ್ ದರ್ಶನ್? ಪೊರ್ಕಿ 'ಕೆಂಚ'ನಿಗೆ ಶಾಕ್ ಕೊಟ್ಟವರು ಯಾರು?

ಸದ್ಯಕ್ಕೆ ಇದು ಬೇಡ ಅಂತಿರೋದ್ಯಾಕೆ ಡೆವಿಲ್ ದರ್ಶನ್? ಪೊರ್ಕಿ 'ಕೆಂಚ'ನಿಗೆ ಶಾಕ್ ಕೊಟ್ಟವರು ಯಾರು?



<p>ದರ್ಶನ್ And ಗ್ಯಾಂಗ್​ಗೆ ಬೇಲ್ ರದ್ದಾಗುವ ಭೀತಿ ಶುರುವಾಗಿದೆ. ನಾಳೆ ಸುಪ್ರೀಂ ಕೋರ್ಟ್​ನಲ್ಲಿ ಈ ಕುರಿತ ವಿಚಾರಣೆ ಇದ್ದು ದರ್ಶನ್ ಪಾಲಿಗೆ ಬಿಗ್ ಡೇ ಆಗಲಿದೆ. ಅಷ್ಟಕ್ಕೂ ಜಾಮೀನು ರದ್ದಾದ್ರೆ ದರ್ಶನ್ ಎಲ್ಲೇ ಇದ್ದರೂ ಸರೆಂಡರ್ ಆಗಬೇಕು. ಈ ಭೀತಿಯಿಂದಲೇ ದರ್ಶನ್ ಯಾವುದೇ ಹೊಸ ಚಿತ್ರ ಒಪ್ಪಿಕೊಳ್ತಾ ಇಲ್ವಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.</p>



Source link

Leave a Reply

Your email address will not be published. Required fields are marked *