ಮಾಸದಿಂದ ಮಾಸದಿಂದ ಸಾಮಾನ್ಯವಾಗಿ ಕಾರ್ಯಗಳು, ಅದರಲ್ಲೂ ವೃದ್ಧಿ ಕಾರ್ಯಗಳು ಎಂದು ಕರೆಯಲಾಗುತ್ತದೆ ಅವುಗಳನ್ನು ನಾಲ್ಕು ಮಾಸಗಳ. ಆದರೆ- ಸಮಯದ ಬದಲಾವಣೆ ಇದ್ದುದರಲ್ಲಿಯೇ ಒಳ್ಳೆ ಮುಹೂರ್ತ ಎಂದೆನಿಸಿದ್ದನ್ನು ನೋಡಿಕೊಂಡು, ತಮಗೆ ಅನುಕೂಲವಾಗುವಂತೆ ಮದುವೆ ಮಾಡುವ ಮಾಡುವ. ಅದಕ್ಕೆ ಕಾರಣಗಳಿವೆ. ಕರ್ಕ ಕರ್ಕ ಸಂಕ್ರಮಣ ಮೇಲೆ (ಈ ಬಾರಿ ಜುಲೈ ಹದಿನಾರನೇ) ದಕ್ಷಿಣಾಯನ. ಯಾವುದೇ ಯಾವುದೇ ಶುಭ ಪ್ರಶಸ್ತವಲ್ಲ ಎಂಬ ಶಾಸ್ತ್ರ. ಮದುವೆ, ಉಪನಯನಾದಿ ಉತ್ತರಾಯಣದಲ್ಲಿ. ವೇಳೆ ವೇಳೆ ಸಾಧ್ಯವಾಗಲಿಲ್ಲ, ಅನಿವಾರ್ಯ ಎಂದ ಪಕ್ಷದಲ್ಲಿ ಕೆಲವನ್ನು ಸಂದರ್ಭದಲ್ಲಿ, ಮತ್ತೆ ಕೆಲವು ಶುಭ ಕಾರ್ಯಗಳನ್ನು ಕಾರ್ತೀಕದಲ್ಲಿ ರೂಢಿ.
ವಿಷ್ಣು
ಇನ್ನು ಆಷಾಢದ ಶುಕ್ಲ ಪಕ್ಷದ ದಿನ ಕ್ಷೀರಸಾಗರದಲ್ಲಿ ಶಯ್ಯೆಯ ಮೇಲೆ ಶಯನ. ಭಗವಂತ ಭಗವಂತ ತನ್ನ ಮತ್ತೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯ. . ಅಂದಹಾಗೆ ಮಲಗುವ, ಏಳುವ ಹಾಗೂ ಮಗ್ಗುಲು ಸಮಯದಲ್ಲಿ ಭೋಜನ ಮಾಡುವುದನ್ನು. ಹೀಗೆ ಮಹಾ ವಿಷ್ಣುವು ಇರುವಾಗ ಯಾವುದೇ- ವೃದ್ಧಿ ಕಾರ್ಯಗಳನ್ನು ಮಾಡಬಾರದು ಎಂಬ ಅಭಿಪ್ರಾಯ. ಈ ಮಾತು ಪೂಜೆ, ಪುನಸ್ಕಾರ ಹಾಗೂ ವ್ರತಗಳಿಗೆ.
ಓದಿ
ಚಾತುರ್ಮಾಸ್ಯದ
ಇನ್ನು ಚಾತುರ್ಮಾಸ್ಯದ ಅವಧಿಯಲ್ಲಿ ಕ್ರಮಗಳ ತಿಳಿಸಲಾಗಿದೆ. ಯತಿಗಳಾದವರಿಗೆ ಈ ಸಮಯ ಮತ್ತೂ. ಅವರಿಗೆ ವಿಚಾರಕ್ಕೂ. ಪ್ರತಿ ಸಂಕ್ರಾಂತಿ. ಅವುಗಳನ್ನು ಹೆಸರಿನಿಂದ. ಕುಂಭ, ಕನ್ಯಾ, ಕನ್ಯಾ ಮತ್ತು ಸಂಕ್ರಾಂತಿಗಳಲ್ಲಿ, ಅಂದರೆ ಆ ಸಂಕ್ರಮಣ ದಿನದಂದು ಒಂದು ವೇಳೆ ಕತ್ತರಿಸಿಕೊಂಡಲ್ಲಿ (ಕಟ್ಟಿಂಗ್ ಮಾಡಿಸಿಕೊಂಡಲ್ಲಿ) ವ್ಯಕ್ತಿಯ ಪಿತೃಗಳಿಗೆ ಕೂದಲುಗಳಿಂದ ಊಟ ಮಾಡಿಸುತ್ತಾನೆ ಎಂದು. ಅದರರ್ಥ, ಆ ಸಮಯದಲ್ಲಿ ಮಾಡಿಸಲೇಬಾರದು. ಶಾಸ್ತ್ರಗಳು ಸಂಕೇತವಾಗಿ- ಸೂಚ್ಯವಾಗಿ. ಅದನ್ನು ಪದಶಃ, ಅಕ್ಷರಶಃ ಹೊರಡುವುದು.
ನದಿಗಳು
ಮತ್ತೊಂದು ಮುಖ್ಯ ವಿಚಾರ, ಅತ್ರಿ ಋಷಿಯು ಹೇಳಿರುವ, ಸಿಂಹ ಮತ್ತು ಕರ್ಕ ಸಂಕ್ರಾಂತಿಯ ಎಲ್ಲ ನದಿಗಳು ರಜಸ್ವಲೆ. ಆ ಆ ಸಮಯದಲ್ಲಿ ಸ್ನಾನ ಮಾಡಬಾರದು ಎಂದು. ಆದರೆ ಇದು ಸಣ್ಣ ಮಾತ್ರ ಆಗುತ್ತದೆ. ಸೇರುವಂಥ ಸೇರುವಂಥ ನದಿಗಳಿಗೆ ಆಗುವುದಿಲ್ಲ ಎಂಬ ಮಾತನ್ನು ಸಹ. ಸಣ್ಣ ಸಣ್ಣ ನದಿಗಳು ಋತುವಿನಲ್ಲಿ (ಬೇಸಿಗೆಯಲ್ಲಿ) ಒಣಗುತ್ತವೋ ಅವುಗಳಲ್ಲಿ ವರ್ಷ ಹತ್ತು ದಿನ ಸ್ನಾನ ಮಾಡಬಾರದು ಎಂದು. ಸಂಕ್ರಾಂತಿಯ ಸಂಕ್ರಾಂತಿಯ ಮೂರು ದಿನ ಮಹಾ ನದಿಗಳು ಸಹ ರಜಸ್ವಲೆ ಆಗುತ್ತವೆ, ನಾಲ್ಕನೇ ದಿನದಂದು ಶುದ್ಧವಾಗುತ್ತವೆ. ಆದರೆ ಈ ವಾಕ್ಯವು ದಡದಲ್ಲಿಯೇ ವಾಸಿಸುವವರಿಗೆ ಆಗುವುದಿಲ್ಲ ಎಂಬ ವಚನವೂ.
ವ್ರತ- ಅನ್ವಯ ಆಗಲ್ಲ
ಬಹಳ ಜನ- ಪೂಜಾದಿಗಳನ್ನು ಮದುವೆ ಉಪಯನಾದಿ ಕಾರ್ಯಗಳ ಹೋಲಿಕೆ. ಅದು ಹೋಲಿಕೆ. ದೇವರ ಪೂಜೆ ಮಾಡಬೇಕು (ಕೆಲವು ನಿಷಿದ್ಧ ಸಮಯವನ್ನು ಹೊರತುಪಡಿಸಿ). ಮದುವೆ, ಉಪನಯನ, ಗೃಹಪ್ರವೇಶ ಇಂಥವುಗಳಿಗೆಲ್ಲ. ಆರಂಭವಾದ ಆರಂಭವಾದ ಮೇಲೆ ಮಾಡುವುದು ಪ್ರಾಶಸ್ತ್ಯವಲ್ಲ ಎಂದು. ಮಾಡಲೇಬಾರದು ಎಂದು ಕಾಲ ಧರ್ಮ. ,
ಪದ್ಧತಿ ಗಮನಿಸಿ
ತೊಟ್ಟಿಲಿಗೆ ತೊಟ್ಟಿಲಿಗೆ ಹಾಕುವುದಕ್ಕೆ ಕಾಲದಿಂದ ದಿನ ಮಾಡಬೇಕು ಎಂಬ ಪದ್ಧತಿ- ಶಾಸ್ತ್ರ. ಕೆಲವರು ಅದೇ ನಾಮಕರಣವನ್ನೂ. ಅಂಥ ಸಂದರ್ಭದಲ್ಲಿ ವಿಶೇಷವಾಗಿ ನೋಡಬೇಕು, ತಾರಾ ಬಲಾದಿಗಳು ಇರಬೇಕು ಎಂಬ. ಇನ್ನು ಆಯಾ ಅನುಸರಿಸುವ ಕ್ರಮಗಳು. ಕಾಲಾನುಕಾಲದಿಂದ ಕಾಲಾನುಕಾಲದಿಂದ ನಡೆದುಕೊಂಡು ಪದ್ಧತಿ ಆಗಿದ್ದಲ್ಲಿ ಅದನ್ನೇ ಹೋಗುವುದು.
ನವರಾತ್ರಿ ಕಾರ್ತೀಕ ಮಾಸ
ನವರಾತ್ರಿಯ ನವರಾತ್ರಿಯ ಒಂಬತ್ತು ಹಾಗೂ ಮಾಸದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು. ಆದರೆ ಆ ಸಮಯದಲ್ಲಿ- ಶುಕ್ರಾಸ್ತವನ್ನು ಗಮನಿಸಲೇ. ತಾರಾ, ಚಂದ್ರ ಬಲ (ರಾತ್ರಿಯಲ್ಲಿ ಇಡುವ), ರವಿ ಬಲ (ಹಗಲಿನಲ್ಲಿ ಇಡುವ) ಹಾಗೂ ಬಲ ಇವೆಲ್ಲವನ್ನೂ. ಉತ್ತರಾಯಣದಲ್ಲಿಯೇ ಶುಭ ಕಾರ್ಯಗಳು ಎಂದು ಉಂಟು. ಅದು ತಮ್ಮ ಗಮನಿಸಿ, ನಿರ್ಧರಿಸುವುದು ಆಯಾ ವ್ಯಕ್ತಿಗಳಿಗೆ. ಆದರೆ ಶ್ರೇಷ್ಠ, ಉತ್ತಮ ಅನ್ನುವುದು.
ಲೇಖನ- ಸ್ವಾತಿ ಎನ್.ಕೆ.
ಪ್ರಕಟಿಸಲಾಗಿದೆ – 8:57 ಎಎಮ್, ಥು, 17 ಜುಲೈ 25