ಬೆಂಗಳೂರು, ಜುಲೈ 09: ಬೆಂಗಳೂರು ಕರ್ನಾಟಕದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ (ಎಲೆಕ್ಟ್ರಿಕ್ ವಾಹನಗಳು) ಸಂಖ್ಯೆ ದಿನಕ್ಕೆ. ಆದರೆ ಅದಕ್ಕೆ ಇವಿ ಚಾರ್ಜಿಂಗ್ ಸ್ಟೇಷನ್ಗಳ (ಇವಿ ಚಾರ್ಜಿಂಗ್ ಕೇಂದ್ರಗಳು) ಸಂಖ್ಯೆ ಏರಿಕೆಯಾಗುತ್ತಿಲ್ಲ. ಮಧ್ಯೆ 2,500 ಹೊಸ ಇವಿ ಸ್ಟೇಷನ್ಗಳ ಸ್ಥಾಪನೆಗೆ ಮುಂದಾಗಿದ್ದ ಇಂಧನ ಇಲಾಖೆ ಆ ಪ್ರಸ್ತಾವನೆಯನ್ನೇ, ಇದು ಸವಾರರ ಅಸಮಾಧಾನಕ್ಕೆ.
ಸ್ಟೇಷನ್ಗಳ ಕೊರತೆ
ಉಳಿತಾಯದ ಜೊತೆಗೆ ಮಾಲಿನ್ಯ ಸವಾರಿ ಹಂಬಲದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವವರ ಸಂಖ್ಯೆ. . ಈ ಈ ವಾಹನಗಳ ತಕ್ಕಂತೆ ಚಾರ್ಜಿಂಗ್ ಸ್ಟೇಷನ್ಗಳ ಕೊರತೆ. ಪ್ರಕಾರ ಪ್ರಕಾರ ಕೇವಲ 5,800 ಚಾರ್ಜಿಂಗ್ ಸ್ಟೇಷನ್ಗಳು.
ಇದನ್ನೂ: ಅನ್ನಭಾಗ್ಯ ಅಕ್ಕಿ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಬೆನ್ನಲ್ಲೇ ಕ್ರಮ ಕ್ರಮ
ಬೆನ್ನಲ್ಲೇ ಇವಿ ವಾಹನ ಆಗ್ರಹ ಹಿನ್ನೆಲೆ.
ಯೋಜನೆ ಕಾರಣಗಳೇನು?
- ಯೋಜನೆ ಕಾರ್ಯಾದೇಶ ಪಡೆದ ಇತರೆ ಇಲಾಖೆಗಳು ಗುತ್ತಿಗೆ ಒಪ್ಪಂದ ಕಾರ್ಯಗತಗೊಳಿಸಲು.
- ಒದಗಿಸಿರುವ ಒದಗಿಸಿರುವ ಸ್ಥಳಗಳಲ್ಲಿ ಕಾರ್ಯ ಸಾಧ್ಯವಾದ ಸ್ಥಳ ಗುರುತಿಸುವುದು.
- ಚಾರ್ಜಿಂಗ್ ಕೇಂದ್ರಗಳು ಆರ್ಥಿಕ.
- 2023-24ರ ಸಾಲಿನಲ್ಲಿ 585 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕಾರ್ಯದೇಶ ಈವರೆಗೆ ಒಂದೂ.
ಇದನ್ನೂ: ಕರ್ನಾಟಕ ಮಳೆ: ಒಂದು ವಾರ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಉಳಿದೆಡೆ ಸಾಧಾರಣ ಮಳೆ
ಪೆಟ್ರೋಲ್, ಡೀಸೆಲ್ ವಾಹನಗಳ ವಿಪರೀತ. ಹೀಗಾಗಿ ವಾಯು ಕೂಡ. ವಿದ್ಯುತ್ ಚಾಲಿತ ವಾಹನಗಳು ಎಂದೆಲ್ಲ ಹೇಳಿ, ಅವುಗಳನ್ನು ಬಳಸಿ ಅಂತ ಸರ್ಕಾರ ಅದಕ್ಕೆ ಬೇಕಾದ ಪೂರೈಸಲು ಮಾತ್ರ ನಿರಾಸಕ್ತಿ. ಇವಿ ಇವಿ ಚಾರ್ಜ್ ಕಡಿಮೆಯಾದರೆ ಸ್ಟೇಷನ್ ಹುಡುಕುವುದು ಹಾಗೂ ಗಂಟೆಗಟ್ಟಲೆ ಕಾಯುವುದು ವಾಹನ ಸವಾರರಿಗೆ ಸವಾಲಾಗಿ.
ವರದಿ: ಲಕ್ಷ್ಮಿ ನರಸಿಂಹ 9 ಬೆಂಗಳೂರು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಬೆಳಿಗ್ಗೆ 8:22, ಬುಧ, 9 ಜುಲೈ 25