Headlines

ಕೈ ತಪ್ಪಿತ್ತು ಪಟ್ಟ.. ಮಲ್ಲಿಕಾರ್ಜುನ ಖರ್ಗೆ ಶುರು ಮಾಡಿದ್ರಾ ಹೊಸ ಆಟ..? | Karnataka Politics Heats Up Mallikarjun Kharges Statement Fuels Cm Speculation

ಕೈ ತಪ್ಪಿತ್ತು ಪಟ್ಟ.. ಮಲ್ಲಿಕಾರ್ಜುನ ಖರ್ಗೆ ಶುರು ಮಾಡಿದ್ರಾ ಹೊಸ ಆಟ..? | Karnataka Politics Heats Up Mallikarjun Kharges Statement Fuels Cm Speculation

ಹಸ್ತಾಧ್ಯಕ್ಷರ ಮಾತು ಬೇಸರವೋ.? ಬಯಕೆಯೋ..? ರಾಜ್ಯ ರಾಜಕಾರಣದ ಭವಿಷ್ಯವೋ..? ಕೋಟೆ ಕಟ್ಟಿದ ಖರ್ಗೆಗೆ 3 ಸಲ ಕೈಜಾರಿದ್ದು ಹೇಗೆ ಸಿಎಂ ಗದ್ದುಗೆ? ಈ ಸಲ ಏನು ಮಾಡಲಿದೆ, ಹಸ್ತ ಹೈಕಮಾಂಡ್? ಸ್ಟೇಟ್ ಪಾಲಿಟಿಕ್ಸ್​ನಲ್ಲಿ ಕಂಪನ ಸೃಷ್ಟಿಸಿ, ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳೋಕೆ ಕಾರಣವಾಗಿದ್ದೇ ಖರ್ಗೆ ಅವರ ಆ ಒಂದು ಸ್ಟೇಟ್​ಮೆಂಟ್.. ಅದೇನು? ಹಾಗೂ ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಇಲ್ಲಿದೆ.

Source link

Leave a Reply

Your email address will not be published. Required fields are marked *