ಬೆಂಗಳೂರು, ಜುಲೈ 05: ಉತ್ತಮ ಮಳೆಯಾಗುತ್ತಿದೆ (ಮಳೆ). ಪರಿಣಾಮ ಹಲವು ಅಣೆಕಟ್ಟೆಗಳು ಅವಧಿಗಿಂತ ಭರ್ತಿಯಾಗಿವೆ. ನದಿಗಳು ಹರಿಯುತ್ತಿವೆ. ಜುಲೈ 10 ರವರೆಗೂ ಭಾರಿ ಮಳೆಯಾಗಲಿದೆ ಹವಾಮಾನ ಇಲಾಖೆ ಮುನ್ಸೂಚನೆ. ಎರಡು ಎರಡು ದಿನಗಳ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ. ಇನ್ನು ಮುಂಜಾಗ್ರತ ಇಂದು ಕೂಡ ಕೆಲ ಜಿಲ್ಲೆಗಳಲ್ಲಿ, ಕಾಲೇಜುಗಳಿಗೆ ರಜೆ (ರಜಾದಿನ) .
ಎಲ್ಲೆಲ್ಲಿ?
ಅಬ್ಬರ ಅಬ್ಬರ ಮುಂದುವರಿದ, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಅಂಗನವಾಡಿಗಳಿಗೆ ಇವತ್ತು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ರಿಂದ ಆದೇಶ.
ಇದನ್ನೂ: ಗಮನಕ್ಕೆ ಗಮನಕ್ಕೆ: ಕರ್ನಾಟಕ-ಗೋವಾ ಕಲ್ಪಿಸುವ ದೂಧ ದೂಧ ಸಾಗರ ಬಳಿಯ ಹೆದ್ದಾರಿ
ಇದನ್ನೂ
ಜಿಲ್ಲೆಯ ಜಿಲ್ಲೆಯ ಹಲವೆಡೆ ಮಳೆ ಆರ್ಭಟ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ, ಹೊಸನಗರ ಶಾಲಾ, ಕಾಲೇಜುಗಳಿಗೆ ಆಯಾ ತಹಶೀಲ್ದಾರ್ ರಜೆ.
ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ
ತುಂಗಭದ್ರಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಹೊರಗೆ. ಇದ್ರಿಂದಾಗಿ ಆತಂಕ. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಹಂತಕ್ಕೆ.
ದಾವಣಗೆರೆ ಜಿಲ್ಲೆಯ, ಹೊನ್ನಾಳಿ, ಹರಿಹರ ತಾಲೂಕು ವ್ಯಾಪ್ತಿಯಲ್ಲಿ ನದಿ ಅಪಾಯದ ಮಟ್ಟ ಮೀರಿ. ಹರಿಹರೇಶ್ವರ ದೇವಸ್ಥಾನದ ಪಾದ ಗೋಪುರದ ಬಳಿ ವೈಭವ ವೀಕ್ಷಣೆಗೆ ಜನ.
ಇದನ್ನೂ: ಟಿಬಿ ತುಂಗಭದ್ರಾ ನದಿಗೆ 80,000 ಕ್ಯೂಸೆಕ್ಸ್ ನೀರು, ಮುಳುಗಡೆ ಭೀತಿಯಲ್ಲಿ ಕಂಪ್ಲಿ ಸೇತುವೆ
ಅಬ್ಬರದ ಅಬ್ಬರದ ಮಳೆಯಿಂದ ಕನ್ನಡ ಜಿಲ್ಲೆಯ ಕದ್ರಾ ಡ್ಯಾಂ. ಕಾಳಿ 33 ಸಾವಿರ ಕ್ಯೂಸೆಕ್. ನದಿ ಪಾತ್ರದ ಎಚ್ಚರಿಕೆ.
ಭಾರಿ ಮಳೆಗೆ ಕಾರವಾರದ ಬಳಿ ಕುಸಿದ ಗುಡ್ಡ
ಮಳೆಗೆ ಮಳೆಗೆ ಉತ್ತರ ಜಿಲ್ಲೆಯ ಕಾರವಾರದ ಕೊಡಸಳ್ಳಿ- ಜಲಾಶಯ ಮಾರ್ಗದಲ್ಲಿ ಗುಡ್ಡ. ಸುಮಾರು 30 ಮೀಟರ್‌ನಷ್ಟು, ಮರಗಳು ರಸ್ತೆ ಮೇಲೆ. ಇಡೀ ರಸ್ತೆ ಬಂದ್. ಸದ್ಯಕ್ಕೆ ಮಣ್ಣು ತೆರವು ಮಾಡದಂತೆ gsi ತಜ್ಞರು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.