Headlines

ಒಂದೇ ಶತಕದಲ್ಲಿ ದ್ರಾವಿಡ್, ಗವಾಸ್ಕರ್ ಅಪರೂಪದ ದಾಖಲೆ ಮುರಿದ ಕೆ ಎಲ್ ರಾಹುಲ್!

ಒಂದೇ ಶತಕದಲ್ಲಿ ದ್ರಾವಿಡ್, ಗವಾಸ್ಕರ್ ಅಪರೂಪದ ದಾಖಲೆ ಮುರಿದ ಕೆ ಎಲ್ ರಾಹುಲ್!


27

ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ದಾಖಲೆ ಬ್ರೇಕ್

Image Credit : X/BCCI

ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ದಾಖಲೆ ಬ್ರೇಕ್

ಕೆ.ಎಲ್ ರಾಹುಲ್‌ಗೆ ಇದು ಇಂಗ್ಲೆಂಡ್‌ನಲ್ಲಿ ಆರಂಭಿಕ ಆಟಗಾರನಾಗಿ ಮೂರನೇ ಶತಕ. ಈ ಮೂಲಕ ದಿಗ್ಗಜ ಆಟಗಾರರಾದ ಸುನಿಲ್ ಗವಾಸ್ಕರ್ ಮತ್ತು ರಾಹುಲ್ ದ್ರಾವಿಡ್ ದಾಖಲೆಗಳನ್ನು ಮುರಿದರು. ಇಂಗ್ಲೆಂಡ್‌ನಲ್ಲಿ ಸುನಿಲ್ ಗವಾಸ್ಕರ್ 2, ರಾಹುಲ್ ದ್ರಾವಿಡ್ 2, ವಿಜಯ್ ಮರ್ಚೆಂಟ್ 2, ರವಿ ಶಾಸ್ತ್ರಿ 2, ತಮೀಮ್ ಇಕ್ಬಾಲ್ 2 ಶತಕಗಳ ದಾಖಲೆಯನ್ನು ಮೀರಿಸಿದರು. ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್‌ನಲ್ಲಿ ಮೂರು ಶತಕ ಬಾರಿಸಿದ ಏಕೈಕ ಏಷ್ಯಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.



Source link

Leave a Reply

Your email address will not be published. Required fields are marked *