Rocking Star Yash: ಮಗದೊಂದು ಕಾರ್ ಖರೀದಿಸಿದ ಯಶ್, ಯಾವ್ದು ಕಾರು, ಏನ್ ಸಮಾಚಾರ?

Rocking Star Yash: ಮಗದೊಂದು ಕಾರ್ ಖರೀದಿಸಿದ ಯಶ್, ಯಾವ್ದು ಕಾರು, ಏನ್ ಸಮಾಚಾರ?



ಶಾರುಕ್‌ ಖಾನ್, ದಳಪತಿ ವಿಜಯ್‌ ಮುಂತಾದ ಸ್ಟಾರ್‌ಗಳ ಬಳಿ ಇರುವಂಥಾ ಲೆಕ್ಸಸ್​ ಎಲ್​ಎಂ 350ಎಚ್ 4ಎಸ್ ಅಲ್ಟ್ರಾ ಲಕ್ಸುರಿ ನೀಲಿ ಬಣ್ಣದ ಕಾರನ್ನು ಯಶ್‌ ಖರೀದಿಸಿದ್ದಾರೆ. 4 ಸೀಟಿನ ಈ ಕಾರಿನ ಎಕ್ಸ್‌ಶೋರೂಮ್‌ ಬೆಲೆ 2.63 ಕೋಟಿ ರು. ಆನ್‌ ರೋಡ್‌ ಬೆಲೆ ಸುಮಾರು 3.28 ಕೋಟಿ ರು. ಎನ್ನಲಾಗಿದೆ.



Source link

Leave a Reply

Your email address will not be published. Required fields are marked *