ದೇವರ ಫೋಟೋ ಹಿಂದೆ ಹಲ್ಲಿ ಓಡಾಡಿದ್ರೆ ಶುಭನಾ? ಅಶುಭನಾ?

ದೇವರ ಫೋಟೋ ಹಿಂದೆ ಹಲ್ಲಿ ಓಡಾಡಿದ್ರೆ ಶುಭನಾ? ಅಶುಭನಾ?



ಮನೆಯಲ್ಲಿ ಹಲ್ಲಿಗಳು ಓಡಾಡೋದು ಕೆಲವರಿಗೆ ಅಸಹ್ಯ ಅನ್ಸಬಹುದು. ಆದ್ರೆ ದೇವರ ಫೋಟೋ ಹಿಂದೆ ಹಲ್ಲಿಗಳು ಅಡಗಿರೋದನ್ನ ನಾವು ನೋಡಿರುತ್ತವೆ.

ಹಿಂದೂ ನಂಬಿಕೆಯ ಪ್ರಕಾರ, ಹಲ್ಲಿ ಬೀಳುವುದು, ಸದ್ದು ಮಾಡುವುದು, ದೇವರ ಫೋಟೋ ಹಿಂದೆ ಓಡಾಡುವುದರ ಬಗ್ಗೆ ಬೇರೆ ಬೇರೆ ನಂಬಿಕೆಗಳಿವೆ. ಇದು ವೈಯಕ್ತಿಕ ನಂಬಿಕೆ ಮತ್ತು ಸಂಸ್ಕೃತಿಯನ್ನ ಅವಲಂಬಿಸಿದೆ. ಕೆಲವು ಸಂಸ್ಕೃತಿಗಳಲ್ಲಿ ಹಲ್ಲಿ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ. ಮನೆಯಲ್ಲಿ ಹಲ್ಲಿ ಇರೋದು ಲಕ್ಷ್ಮೀ ಕಳೆ ಎಂದು ಕೆಲವರು ನಂಬುತ್ತಾರೆ.



Source link

Leave a Reply

Your email address will not be published. Required fields are marked *