ಸಿನಿಮಾ ಆರಂಭಿಸುವಾಗ ಒಂದು ಎಂಬುದು ಆಗಿರುತ್ತದೆ. ಆದರೆ, ಆ ಬಜೆಟ್ನಲ್ಲಿ ಸಿನಿಮಾ ಮುಗಿಸೋದು ಎಂದರೆ ಅದು ದೊಡ್ಡ ಸವಾಲೇ. ಅಲ್ಲದೆ, ದಿನಗಳು ಕೂಡ ವಿಸ್ತರಣೆ ಉದಾಹರಣೆ. ಆದರೆ, ನಿರ್ದೇಶಕ ಕನಗರಾಜ್ ಕನಗರಾಜ್ (ಲೋಕೇಶ್ ಕನಗರಾಜ್) ಅವರು ಭಿನ್ನ. ಸ್ಟಾರ್ ಸ್ಟಾರ್ ನಿರ್ದೇಶಕರು ಶೂಟ್ಗೆ ತೆರಳಿದರೆ ಹೆಚ್ಚಿನ ದಿನ. ಆದರೆ, ಲೋಕೇಶ್. ‘ಕೂಲಿ’ ಸಿನಿಮಾವನ್ನು ಅವರು ನಿರ್ದೇಶನ, ಅಕ್ಕಿನೇನಿ ನಾಗಾರ್ಜುನ ಈ ರಿವೀಲ್.
ಹೈದರಾಬಾದ್ನಲ್ಲಿ ‘ಕೂಲಿ’ ಸಿನಿಮಾದ ಪ್ರೀ- ರಿಲೀಸ್ ಈವೆಂಟ್. ವೇಳೆ ‘ಕೂಲಿ’ ಸಿನಿಮಾದಲ್ಲಿ ನಾಗಾರ್ಜುನ ಅವರು ಈ ಸಿನಿಮಾ ಬಗ್ಗೆ. ‘ಕೂಲಿ’ ಸಿನಿಮಾದ ಫೈನಲ್ ಬ್ಯಾಂಕಾಕ್ನಲ್ಲಿ. ಈ ಚಿತ್ರಕ್ಕೆ ಎಷ್ಟು ಪ್ಲ್ಯಾನ್ ಮಾಡಲಾಗಿತ್ತೋ ದಿನಕ್ಕೆ ಶೂಟ್ ಪೂರ್ಣಗೊಳಿಸಿದರಂತೆ. ಒಂದೊಮ್ಮೆ ಒಂದು ದಿನ ಆಗಿದ್ದರೂ 5 ಕೋಟಿ ರೂಪಾಯಿಯಷ್ಟು ಹೊರೆ ಆಗುತ್ತಿತ್ತು ಎಂದು ವಿವರಿಸಿದರು.
ಲೋಕೇಶ್ ಕನಗರಾಜ್ ಅವರು ಸರಿಯಾಗಿ ಮಾಡುತ್ತಾರೆ. ರೀತಿಯಲ್ಲಿ ರೀತಿಯಲ್ಲಿ ಸಿನಿಮಾ ಬರಬೇಕು ಎಂಬುದನ್ನು ಮೊದಲೇ. ಈ ರೀತಿಯ ಸ್ಮಾರ್ಟ್ ಎಲ್ಲರೂ ಮಾಡಬೇಕಿದೆ ನಾಗಾರ್ಜುನ ಅವರು ಅಭಿಪ್ರಾಯ.
ಇದನ್ನೂ
ಇದನ್ನೂ ಓದಿ: ನಿವೃತ್ತಿ ಪಡೆಯುವ ಶಾಕಿಂಗ್ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್ ಕನಗರಾಜ್
ತೆಲುಗಿನಲ್ಲಿ ಜಗನ್ನಾಥ್, ಅನಿಲ್ ರವಿಪುಡಿ ಮೊದಲಾದವರು ರೀತಿಯ ರೆಪ್ಯುಟೇಷನ್ ಇಟ್ಟುಕೊಂಡಿದ್ದಾರೆ. ಈಗ ಈ ಸಾಲಿಗೆ ನಿರ್ದೇಶಕ ಲೋಕೇಶ್ ಹೆಸರು ಕೂಡ ಸೇರ್ಪಡೆ. ‘ಕೂಲಿ’ ಸಿನಿಮಾ ಬಗ್ಗೆ ನಿರೀಕ್ಷೆ. ಚಿತ್ರದಲ್ಲಿ ಚಿತ್ರದಲ್ಲಿ ರಜನಿಕಾಂತ್ ಉಪೇಂದ್ರ, ಆಮಿರ್ ಖಾನ್, ಅಕ್ಕಿನೇನಿ ಮೊದಲಾದವರು. ಆಗಸ್ಟ್ 14 ರಂದು ತೆರೆಗೆ. . ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ .