ಪ್ರಾತಿನಿಧಿಕ ಚಿತ್ರ ವರ್ಗಾವಣೆ ಆದೇಶದ ಪ್ರತಿ
ಬೆಂಗಳೂರು, ಜುಲೈ 15: ಕರ್ನಾಟಕ (ಕರ್ನಾಟಕ ಪೊಲೀಸರು) ಇಲಾಖೆಗೆ ಮೇಜರ್ ಮಾಡಲಾಗಿದ್ದು, 34 (ಐಪಿಎಸ್ ಅಧಿಕಾರಿ ವರ್ಗಾವಣೆ)ಅಧಿಕಾರಿಗಳನ್ನು ಆದೇಶ. ರಾಜ್ಯದಲ್ಲಿ (ಕರ್ನಾಟಕ) ಸುವ್ಯವಸ್ಥೆ ಸುವ್ಯವಸ್ಥೆ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವರದಿಗಳಾಗುತ್ತಿರುವ ಸಂದರ್ಭದಲ್ಲೇ ಪೊಲೀಸ್ ಈ ಈ. ಅಪರಾಧ, ಸಂಚಾರ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ.
ಐಪಿಎಸ್ ವರ್ಗಾವಣೆ ವಿವರ (ವರ್ಗ ಮಾಡಿರುವ)
- ಅಕ್ಷಯ್ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ
- ಅಜಯ್ – ಜಂಟಿ ಪೊಲೀಸ್, ಅಪರಾಧ ವಿಭಾಗ
- ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್
- ಕಾರ್ತಿಕ್ – ಜಂಟಿ ಪೊಲೀಸ್, ಸಂಚಾರ ವಿಭಾಗ
- ಅನೂಪ್ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ,
- ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ,
- ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ,
- ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ,
- ಅನಿತಾ.ಬಿ ಹದ್ದಣ್ಣನವರ್ – ಆಗ್ನೇಯ ವಿಭಾಗ ಡಿಸಿಪಿ
- ಸೈದಲು – ಸಿಐಡಿ, ಎಸ್ಪಿ
- ಬಾಬಾ ಸಾಬ್ – ಬೆಂಗಳೂರು ಉತ್ತರ ವಿಭಾಗ,
- ನಾಗೇಶ್ – ಬೆಂಗಳೂರು ವಾಯುವ್ಯ,
- ಶ್ರೀಹರಿ – ಬೆಂಗಳೂರು ಸಿಸಿಬಿ ಡಿಸಿಪಿ
- ಸೌಮ್ಯಲತಾ – ಸಿಎಆರ್ ಹೆಡ್,
- ಎಂ.ಎನ್.ಅನುಚೇತ್ – ಡಿಐಜಿ ವಿಭಾಗ ವಿಭಾಗ
- ವರ್ತಿಕಾ ಕಟೀಯಾರ್ – ಬಳ್ಳಾರಿ,
- ಶಾಂತರಾಜು – ಎಸ್ಪಿ, ಗುಪ್ತಚರ
- ಸಿರಿಗೌರಿ – ಎಸ್ಪಿ, ರಾಜ್ಯ ಅಪರಾಧ ದಾಖಲೆ
- ಸುಮನ್.ಡಿ ಪೆನ್ನೆಕರ್ – ಡಿಸಿಪಿ,
- ಸಿಮಿ ಮರೀಯ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ
- ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ksrp
- ಯಶೋಧ – ಎಸ್ಪಿ, ಹಾವೇರಿ
- ಗುಂಜನ್ – ಎಸ್ಪಿ, ಧಾರವಾಡ
- ಎಂ.ಗೋಪಾಲ್ – ಜಂಟಿ, ಎಫ್ಎಸ್ಎಲ್ ಬೆಂಗಳೂರು
- ಸಿದ್ಧಾರ್ಥ – ಎಸ್ಪಿ, ಬಾಗಲಕೋಟೆ
- ರೋಹನ್ – ಎಸ್ಪಿ, ಗದಗ
- ಶಿವಾಂಶು – ಎಸ್ಪಿ, ಕೆಜಿಎಫ್
- ಜಿತೇಂದ್ರ – ಡಿಸಿಪಿ ಕಾನೂನು, ಮಂಗಳೂರು ನಗರ
- ಎಂ.ಎನ್ .ದೀಪನ್ – ಎಸ್ಪಿ, ಉತ್ತರ ಕನ್ನಡ
- ಎಸ್ .ಜಾನವಿ – ಎಸ್ಪಿ,
ವರದಿ: ವಿಕಾಸ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ