ಆಸ್ತಿಗಾಗಿ ಗದ್ದೆಯಲ್ಲಿ ಮಗಳನ್ನು ಬೀಳಿಸಿ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್

ಆಸ್ತಿಗಾಗಿ ಗದ್ದೆಯಲ್ಲಿ ಮಗಳನ್ನು ಬೀಳಿಸಿ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್

ಆಸ್ತಿಗಾಗಿ ಗದ್ದೆಯಲ್ಲಿ ಮಗಳನ್ನು ಬೀಳಿಸಿ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್

ವೈರಲ್ ಆದ ವಿಡಿಯೋ:

ಘಟನೆಯನ್ನು ಸ್ಥಳದಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಲತಾಯಿ ಭಾಗ್ಯ, ಗಂಡನ ಮೊದಲ ಹೆಂಡತಿಯ ಮಗಳು ರೋಜಾಳನ್ನು ಕೆಸರಿನಲ್ಲಿ ಕೆಡವಿ, ಕೂದಲು ಹಿಡಿದು ಎಳೆದು, ಎದೆ ಮೇಲೆ ಕುಳಿತು ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ದೃಶ್ಯವನ್ನು ಕಂಡ ಅನೇಕರು ಭಾಗ್ಯಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Source link

Leave a Reply

Your email address will not be published. Required fields are marked *