Headlines

‘ಹಳ್ಳಿಮೇಷ್ಟ್ರು’ ಸಿನಿಮಾ ಹೀರೋಯಿನ್‌, ಹಿಂದು ಕುಟುಂಬದ ಸೊಸೆಯಾಗಿದ್ದೇ ರೋಚಕ; ಚಿತ್ರರಂಗದಿಂದ ದೂರಾಗಿದ್ದೇಕೆ?

‘ಹಳ್ಳಿಮೇಷ್ಟ್ರು’ ಸಿನಿಮಾ ಹೀರೋಯಿನ್‌, ಹಿಂದು ಕುಟುಂಬದ ಸೊಸೆಯಾಗಿದ್ದೇ ರೋಚಕ; ಚಿತ್ರರಂಗದಿಂದ ದೂರಾಗಿದ್ದೇಕೆ?

ರೋನಿತ್ ರಾಯ್ ತಮ್ಮ ಮೊದಲ ಸಿನಿಮಾ ‘ಜಾನ್ ತೇರೆ ನಾಮ್’ ಗೆ 50,000 ರೂ. ಸಂಭಾವನೆ ಪಡೆದಿದ್ರಂತೆ. ಆ ಚಿತ್ರದ ನಾಯಕಿ ಈಗ ಲೈಮ್‌ಲೈಟ್‌ನಿಂದ ದೂರ ಇದ್ದಾರೆ. ಈ ನಟಿ ಹಿಂದು ಮನೆಗೆ ಸೊಸೆಯಾಗಿದ್ದು ಹೇಗೆ?

ರೋನಿತ್ ರಾಯ್ ಮೊದಲ ನಾಯಕಿ ಯಾರು?

ರೋನಿತ್ ‘ಜಾನ್ ತೇರೆ ನಾಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಈ  ಸಿನಿಮಾದಲ್ಲಿ ಅವರ ನಾಯಕಿ ಫರ್ಹೀನ್. ಇದು ಫರ್ಹೀನ್‌ಗೂ ಮೊದಲ ಸಿನಿಮಾ.

ದಕ್ಷಿಣದಲ್ಲಿ ಬೇರೆ ಹೆಸರು

ಫರ್ಹೀನ್ ಬಾಲಿವುಡ್ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಫರ್ಹೀನ್ ಎಂದೇ ಖ್ಯಾತರಾಗಿದ್ದ ಈ ನಟಿ ದಕ್ಷಿಣದಲ್ಲಿ ಬಿಂದಿಯಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು.

ಚಿತ್ರರಂಗದಿಂದ ದೂರ ಏಕೆ?

ಐದು ವರ್ಷಗಳಲ್ಲಿ 17 ಚಿತ್ರಗಳಲ್ಲಿ ನಟಿಸಿದ ಫರ್ಹೀನ್, ಮನೋಜ್ ಪ್ರಭಾಕರ್ ಅವರನ್ನು ಮದುವೆಯಾಗಿ ಚಿತ್ರರಂಗ ತೊರೆದರು. ಕುಟುಂಬಕ್ಕೆ ಆದ್ಯತೆ ನೀಡಿದರು.

Source link

Leave a Reply

Your email address will not be published. Required fields are marked *