Dodda Patre: ದಿನಕ್ಕೊಂದು ಎಲೆ ತಿನ್ನಿ- ಹತ್ತಾರು ಮಾತ್ರೆಗಳಿಗೆ ಹೇಳಿ ಗುಡ್​ಬೈ… ವೈದ್ಯರ ಮಾತು ಕೇಳಿ..

Dodda Patre: ದಿನಕ್ಕೊಂದು ಎಲೆ ತಿನ್ನಿ- ಹತ್ತಾರು ಮಾತ್ರೆಗಳಿಗೆ ಹೇಳಿ ಗುಡ್​ಬೈ… ವೈದ್ಯರ ಮಾತು ಕೇಳಿ..

Dodda Patre: ದಿನಕ್ಕೊಂದು ಎಲೆ ತಿನ್ನಿ- ಹತ್ತಾರು ಮಾತ್ರೆಗಳಿಗೆ ಹೇಳಿ ಗುಡ್​ಬೈ… ವೈದ್ಯರ ಮಾತು ಕೇಳಿ..

ದೊಡ್ಡ ಪತ್ರೆ, ಸಾಂಬರ್​ ಸೊಪ್ಪು, ಸಾಸಂಬರ್​ ಸೊಪ್ಪು, ಸಾವಿರ ಸೊಪ್ಪು ಎಂದೆಲ್ಲಾ ಕರೆಸಿಕೊಳ್ಳುವ ಈ ಪುಟ್ಟ ಎಲೆಯಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅದ್ಭುತ ಔಷಧಿಯ ಸಸ್ಯಗಳನ್ನು ಬೆಳೆಯುವುದು ಮಾಮೂಲು. ದೊಡ್ಡ ಪತ್ರೆಯ ಚಟ್ನಿ, ತಂಬುಳಿ, ಸಾಸಿವೆ… ಹೀಗೆ ಹಲವಾರು ಅಡುಗೆಗಳನ್ನು ಮಾಡಿ ಆಗಾಗ್ಗೆ ಇದನ್ನು ಅನ್ನದ ಜೊತೆ ಬಳಸುತ್ತಾರೆ.

Source link

Leave a Reply

Your email address will not be published. Required fields are marked *