Headlines

ಅಭಿಮಾನಿಗಳಿಂದ ಹುಟ್ಟಿದ ಡೈಲಾಗ್‌ನಿಂದಲೇ ಚಿರು ಸಿನಿಮಾ ಸೂಪರ್ ಹಿಟ್ ಆಯ್ತು: ಹೇಗೆ ಅಂದ್ರೆ…

ಅಭಿಮಾನಿಗಳಿಂದ ಹುಟ್ಟಿದ ಡೈಲಾಗ್‌ನಿಂದಲೇ ಚಿರು ಸಿನಿಮಾ ಸೂಪರ್ ಹಿಟ್ ಆಯ್ತು: ಹೇಗೆ ಅಂದ್ರೆ…

ಅಭಿಮಾನಿಗಳಿಂದ ಹುಟ್ಟಿದ ಡೈಲಾಗ್‌ನಿಂದಲೇ ಚಿರು ಸಿನಿಮಾ ಸೂಪರ್ ಹಿಟ್ ಆಯ್ತು: ಹೇಗೆ ಅಂದ್ರೆ…

ಅದೇ ರೀತಿ ‘ಸ್ವಲ್ಪ ಲೆಫ್ಟ್ ಟರ್ನಿಂಗ್ ಕೊಡು’ ಎಂಬ ಸಂಭಾಷಣೆ ಸಾಮಾನ್ಯ ಜನರು ಮತ್ತು ಅಭಿಮಾನಿಗಳಿಂದ ಬಂದದ್ದು. ಒಂದು ಸಿನಿಮಾ ಶೂಟಿಂಗ್‌ಗಾಗಿ ಬುರ್ರಾ ಗುಹೆಗಳಿಗೆ ಹೋಗಿದ್ದೆವು. ಅಲ್ಲಿ ನಾನು, ಶ್ರೀದೇವಿ ಮತ್ತು ಇತರ ಚಿತ್ರತಂಡದವರು ಊಟ ಮಾಡುತ್ತಿದ್ದೆವು. ನೋಡಲು ಬಂದಿದ್ದ ಅಭಿಮಾನಿಗಳು ‘ಬಾಸ್’ ಅಂತ ಕೂಗುತ್ತಿದ್ದರು. ಅವರ ಕಡೆ ತಿರುಗಿ ನೋಡಿದೆ. ಆಗ ಅವರು ‘ಬಾಸ್, ಆ ಕಡೆ ಅಲ್ಲ, ಈ ಕಡೆ, ಲೆಫ್ಟ್ ಟರ್ನಿಂಗ್ ಕೊಡು’ ಅಂದರು. ಅದು ನನಗೆ ಹೊಸದಾಗಿತ್ತು. ಅದನ್ನೇ ಘರಾನಾ ಮೊಗುಡು ಸಿನಿಮಾದಲ್ಲಿ ಬಳಸಿದೆ.

Source link

Leave a Reply

Your email address will not be published. Required fields are marked *