ಚಿರಂಜೀವಿ ಆರಂಭದಲ್ಲಿ ಕೃಷ್ಣ, ಕೃಷ್ಣಂರಾಜು ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೃಷ್ಣ ಜೊತೆ ‘ತೋಡು ದೊಂಗಲು’, ‘ಕೊತ್ತಪೇಟ ರೌಡಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಡ್ಯಾನ್ಸ್‌ಗೆ ಫೇಮಸ್. ಆದ್ರೆ ಕೃಷ್ಣ ಜೊತೆ ಡ್ಯಾನ್ಸ್ ಮಾಡೋಕೆ ಹೆದರಿದ್ದರಂತೆ.