
ಸರಣಿಯ ಉದ್ದಕ್ಕೂ 185.3 ಓವರ್‌ಗಳನ್ನು ಬೌಲಿಂಗ್ ಮಾಡಿದ ಸಿರಾಜ್ 23 ವಿಕೆಟ್ ಕಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದರು. ಓವಲ್‌ನಲ್ಲಿ 30.1 ಓವರ್‌ಗಳಲ್ಲಿ 5/104 ಮತ್ತು ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದರು – ಇದು ಓವಲ್ ಟೆಸ್ಟ್ ಟೀಂ ಇಂಡಿಯಾ ಪಾಲಾಗುವಂತೆ ಮಾಡಿತು.
“ನಾನು ಯಾವಾಗಲೂ ಯಾವುದೇ ಹಂತದಿಂದ ಪಂದ್ಯವನ್ನು ಗೆಲ್ಲಿಸಬಲ್ಲೆ ಎಂದು ನಂಬುತ್ತೇನೆ, ಮತ್ತು ಬೆಳಿಗ್ಗೆ ಅದನ್ನು ಮಾಡಿದೆ” ಎಂದು ಸಿರಾಜ್ ಹೇಳಿದರು.
ನಿರಂತರ ಲಯ ಮತ್ತು ನಿಖರತೆಯೊಂದಿಗೆ, ಸಿರಾಜ್ ನಿರಂತರವಾಗಿ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ಚಾಲೆಂಜ್ ಹಾಕಿದರು.
TAKE A BOW, MOHD. SIRAJ!
Scorecard ▶️ https://t.co/Tc2xpWMCJ6#TeamIndia | #ENGvIND pic.twitter.com/opZZ53Xnxh
— BCCI (@BCCI) August 4, 2025