Headlines

Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?

Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?


ಶ್ರಾವಣ ಮಾಸದ ಶುಕ್ಲಪಕ್ಷದ ಆಚರಿಸುವ ಹಬ್ಬವೇ ‘ನಾಗರಪಂಚಮಿ ((ನಾಗ ಪಂಚಿ). ವರ್ಷ ವರ್ಷ 29 ರಂದು ನಾಗರಪಂಚಮಿ ಹಬ್ಬವನ್ನು. ಕರಾವಳಿ – ಭಾಗಗಳಲ್ಲಿ ಭಾಗಗಳಲ್ಲಿ ಪ್ರಮುಖ ಸ್ಥಾನ. ದಕ್ಷಿಣ ದಕ್ಷಿಣ ಕನ್ನಡ ಉಡುಪಿ ಭಾಗಗಳಲ್ಲಿ ನಾಗಬನಗಳಿಗೆ ಪೂಜೆ. ಚಕ್ಕುಲಿ, ಅರಳು, ಉಂಡೆ ವಿವಿಧ ತಿಂಡಿಗಳನ್ನು. ಈ ದಿನ ಕರಾವಳಿ ಬಹುತೇಕರ ಮನೆಯಲ್ಲಿ ಅರಶಿನ ಎಲೆಯ ಸಿಹಿ ಕಡುಬು ಕಡುಬು (ಅರಿಶಿನ ಎಲೆ ಕಡುಬು) ಈ ಖಾದ್ಯವನ್ನು. ಅರಿಶಿನ ಎಲೆಗಳಲ್ಲಿ ಸುತ್ತಿ ಈ ಸಿಹಿ ತೆಂಗಿನಕಾಯಿ, ಬೆಲ್ಲದ ಸಿಹಿ ರುಚಿಯನ್ನು. ಅರಶಿನ ಅರಶಿನ ಎಲೆ ಅಥವಾ ಎಲೆಯ ಸಿಹಿ ಕಡುಬಿಗೆ ಈರಡ್ಯೆ ಎಂದು. ಹಾಗಾದ್ರೆ ನಾಗರಪಂಚಮಿ ಹಬ್ಬಕ್ಕೆ ಎಲೆಯ ಸಿಹಿ ಕಡುಬು ಮಾಡುವುದರ ಕಾರಣವೇನು? .

ಅರಶಿನ ಎಲೆಯ ಸಿಹಿ ಮಾಡುವುದರ ಹಿಂದಿದೆ ಈ ಕಾರಣ

ಅರ್ಚಕರಾದ ಚೆಂಪಿ ಅನಂತ ಭಟ್ ಹೇಳುವಂತೆ ನಾಗರಪಂಚಮಿ ಹಬ್ಬದ ದಿನ ಕರಿದ ಸೇವನೆ ಮಾಡಬಾರದು, ಸಾತ್ವಿಕ ಆಹಾರವನ್ನು. ಧಾರಣೆ ಧಾರಣೆ ಮಾಡಿರುವ ದೇವರಿಗೆ ಪಂಚಾಮೃತ, ಸಿಹಿಯಾಳ ಅಭಿಷೇಕ ಮಾಡುವಂತಹ ಸಾತ್ವಿಕ ಆಹಾರ ಸೇವನೆ ಮಾಡುವುದು. ಕರಿದ ಕರಿದ ಪದಾರ್ಥಗಳನ್ನು ಪಡಿಸಿ ತಾಜಾ, ತರಕಾರಿಗಳು, ಹಾಲು ಮತ್ತು ಡೈರಿ ಸೇರಿದಂತೆ ಮನೆಯಲ್ಲೇ ತಯಾರಿಸಿದ ಸೇವನೆ. ಸಾತ್ವಿಕ ಸಾತ್ವಿಕ ಆಹಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು.

ಇದನ್ನೂ

ಇದನ್ನೂ: ನಾಗ್ ಪಂಚಮಿ 2025: ನಾಗನಿಗೆ ಪ್ರೀಯವಾದ ಕೇದಗೆ ಹೂವಿನಲ್ಲೂ ಅಡಗಿದೆ ಆರೋಗ್ಯದ

ಹಬ್ಬದಂದು ಹಬ್ಬದಂದು ಔಷಧೀಯ ಅರಶಿನ ಮಾಡಿದ ಸಿಹಿ ಕಡುಬು ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು. ಇದು ರೋಗನಿರೋಧಕ ಹೆಚ್ಚಿಸಿ ಜೀರ್ಣಕ್ರಿಯೆಯನ್ನು. ಔಷಧೀಯ ಔಷಧೀಯ ಗುಣವು ದೇಹಕ್ಕೆ ಸಿಹಿ ಪದಾರ್ಥದ ಮೂಲಕ ಸೇರಿಕೊಳ್ಳುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *