ನೀರಜ್ ಕ್ಲಾಸಿಕ್ ಕ್ಲಾಸಿಕ್ 2025 ವಾಹನ ಮಾರ್ಪಾಡು
ಬೆಂಗಳೂರು, ಜುಲೈ 04: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ (ಜುಲೈ. 05) ರಂದು “ಜಾವಲಿನ್ ಥ್ರೋ ಸ್ಪರ್ಧೆ- ನೀರಜ್ ಚೋಪ್ರಾ ಕ್ಲಾಸಿಕ್ 2025” (ನೀರಜ್ ಚೋಪ್ರಾ ಕ್ಲಾಸಿಕ್ 2025) ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಥ್ರೋ ಆಟಗಾರ ನೀರಜ್ ಚೋಪ್ರಾ ((ನೀರಜ್ ಚೋಪ್ರಾ) ಹಾಗೂ ಇತರೆ ಅಂತರಾಷ್ಟ್ರೀಯ ಥ್ರೋ ಭಾಗಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಗಣ್ಯರು ಸುಮಾರು 15 ರಿಂದ 16 ಸಾವಿರ ಮಂದಿ.
ಇದನ್ನೂ
ಹೀಗಾಗಿ, ಸಾರ್ವಜನಿಕರ ಸುಗಮ ದೃಷ್ಟಿಯಿಂದ ಕ್ರೀಡಾಂಗಣದ ರಸ್ತೆಗಳಲ್ಲಿ ಸಂಜೆ 4 ರಿಂದ ರಿಂದ 10 ರ ತನಕ ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು. ವೇಳೆ ವೇಳೆ ಕ್ರೀಡಾಂಗಣದ ರಸ್ತೆಯಲ್ಲಿ ಗೂಡ್ಸ್ ವಾಹನಗಳ ನಿರ್ಬಂಧ. ಮೆಟ್ರೋ ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ.
ಪಾರ್ಕಿಂಗ್ ಸ್ಥಳಗಳು
- ಸೆಂಟ್ ಕಾಲೇಜ್ (ಕಾರ್ಯಕ್ರಮದ ವೀಕ್ಷಣೆಗೆ ಮತ್ತು ಪಾಸ್ ಪಾಸ್ ಹೊಂದಿರುವ ಪಾರ್ಕಿಂಗ್)
- ಯುಬಿಸಿಟಿ ಪಾರ್ಕಿಂಗ್ (ಪೇ ಅಂಡ್)
- ಕಿಂಗ್/ ಲೇನ್ (ಪೇ ಅಂಡ್).
ಪಾರ್ಕಿಂಗ್ ರಸ್ತೆಗಳು:
- ಕೆಬಿ
- ಮಲ್ಯ ರಸ್ತೆ
- ಆರ್.ಆರ್.ಎಂ.ಆರ್
- ಕೆಜಿ
- ದೇವಾಂಗ
- ಎನ್.ಆರ್. ರಸ್ತೆ
- ನೃಪತುಂಗ
- ಶೇಷಾದ್ರಿ
- ಅಂಬೇಡ್ಕರ್ ವೀದಿ (ಎರಡು)
ಪರ್ಯಾಯ
ಹೆಚ್.
.
ಟ್ವಿಟರ್
“ಸಲಹೆ” pic.twitter.com/ierjyoqgyj
– ಬೆಂಗಳೂರು ಸಂಚಾರ ಪೊಲೀಸ್ ಪೊಲೀಸ್ bengilurutrafficpolice (@blrcitytraffic) ಜುಲೈ 4, 2025
ಇದನ್ನೂ: ಬೆಂಗಳೂರಿಗರಿಗೆ ನ್ಯೂಸ್: ಶೀಘ್ರವೇ ಹೆಬ್ಬಾಳ ಸಂಚಾರಕ್ಕೆ ಸಂಚಾರಕ್ಕೆ ಮುಕ್ತ
ಮೊದಲ ಮೊದಲ ಬಾರಿಗೆ ಜಾವೆಲಿನ್ ಥ್ರೋ ಸ್ಪರ್ಧೆಯನ್ನು, ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ. ಈ ಈ ಸ್ಪರ್ಧೆ ಕುತೂಹಲ ಕೆರಳಿಸಿದ್ದು, ಬೆಂಗಳೂರಿನ ಶ್ರೀ ಕಂಠೀರವ ನಡೆಯಲಿರುವ ಈ ಸ್ಪರ್ಧೆಯಲ್ಲಿ 12 ಆಟಗಾರರು.
ಯಾರ್ಯಾರು?
. ಚೋಪ್ರಾ ಚೋಪ್ರಾ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಸಚಿನ್, ಕಿಶೋರ್ ಜೆನಾ, ರೋಹಿತ್ ಯಾದವ್ ಮತ್ತು ಸಿಲ್ವಾಲ್ ಭಾರತದಿಂದ.
ವರದಿ: ಪ್ರದೀಪ್, ಟಿವಿ 9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 3:57, ಶುಕ್ರ, 4 ಜುಲೈ 25