ಓಲಾ, ಊಬರ್ ಪ್ರಯಾಣಿಕರಿಗೆ ಶಾಕ್; ಸರ್ಜ್ ಪ್ರೈಸ್ ಹೆಚ್ಚಳಕ್ಕೆ ಸರ್ಕಾರ ಅನುಮತಿ; ಇಲ್ಲಿದೆ ಮಾರ್ಗಸೂಚಿ ಮುಖ್ಯಾಂಶಗಳು

ಓಲಾ, ಊಬರ್ ಪ್ರಯಾಣಿಕರಿಗೆ ಶಾಕ್; ಸರ್ಜ್ ಪ್ರೈಸ್ ಹೆಚ್ಚಳಕ್ಕೆ ಸರ್ಕಾರ ಅನುಮತಿ; ಇಲ್ಲಿದೆ ಮಾರ್ಗಸೂಚಿ ಮುಖ್ಯಾಂಶಗಳು


ನವದೆಹಲಿ, ಜುಲೈ 2: . ಟ್ಯಾಕ್ಸಿಗಳ ಟ್ಯಾಕ್ಸಿಗಳ ಚಾಲನೆಗೆ ಕಾನೂನು ತೊಡಕನ್ನು ಕೇಂದ್ರ. ಖಾಸಗಿ ನೊಂದಾಯಿತ ಬೈಕುಗಳನ್ನು ಸೇವೆಗೆ ಅನುಮತಿಸಲಾಗಿದೆ. ಈ ಓಲಾ, ಊಬರ್ನಂತಹ ಕ್ಯಾಬ್ ಸರ್ಜ್ ಪ್ರೈಸಿಂಗ್ ಏರಿಸಲು ಅಥವಾ ಇಳಿಸಲು ಅನುಮತಿಸಲಾಗಿರುವುದು.

ಕ್ಯಾಬ್ ಡೈನಮಿಕ್ ಪ್ರೈಸಿಂಗ್ ಅವಕಾಶ

ಸರ್ಕಾರ ಸರ್ಕಾರ ಹೊರಡಿಸಿರುವ ಕ್ಯಾಬ್ ಅಗ್ರಿಗೇಟರ್ಗಳಿಗೆ ಡೈನಮಿಕ್ ಅನುಮತಿ. ರಾಜ್ಯ ಸರ್ಕಾರಗಳು ನಿಗದಿ ಮೂಲ ಅಥವಾ ಬೇಸ್ ಫೇರ್ಗೆ ಡೈನಮಿಕ್ ಪ್ರೈಸಿಂಗ್ ಅಳವಡಿಕೆ. ಅಂದರೆ, ಕ್ಯಾಬ್ಗಳಿಗೆ ಬೇಡಿಕೆ ಕಡಿಮೆ ಮೂಲ ದರಕ್ಕಿಂತ. 50 ರವರೆಗೂ ದರ ಮಾಡಬಹುದು. ಬೇಡಿಕೆ, ಅಂದರೆ ಪೀಕ್ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಹೆಚ್ಚಿಸಲು.

ಉದಾಹರಣೆಗೆ, ರಾಜ್ಯ 3 ಕಿಮೀ ಮೂಲದರ ಮೂಲದರ 60 ರೂ ಎಂದು. 3 ಕಿಮೀ ನಂತರದ ಪ್ರಯಾಣಕ್ಕೆ ಕಿಮೀಗೆ 20 ರೂ ನಿಗದಿ. ಪೀಕ್ ಅವರ್ನಲ್ಲಿ ಮೂಲದರವನ್ನು ಪಟ್ಟು ಏರಿಸುವ ಅವಕಾಶ, ಊಬರ್ಗಳಿಗೆ. ಹಾಗೆಯೇ, 3 ಕಿಮೀ ನಂತರದ.

ಓದಿ ಓದಿ: ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ, ಕರ್ನಾಟಕ ಸರ್ಕಾರದ?

ಕೇಂದ್ರ ಸಾರಿಗೆ ಹೊರಡಿಸಿದ ಮಾರ್ಗಸೂಚಿಯ ಮುಖ್ಯಾಂಶಗಳು

  • ಖಾಸಗಿ ಮೋಟಾರುಸೈಕಲ್ಗಳನ್ನು ಟ್ಯಾಕ್ಸಿಗೆ. ಇದಕ್ಕೆ ಅನುಮತಿ ನೀಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
  • ಖಾಸಗಿ ದ್ವಿಚಕ್ರ ವಾಹನಗಳನ್ನು ಸೇವೆಗೆ ಬಳಸುವ ರಾಜ್ಯ ಸರ್ಕಾರಗಳು ಶುಲ್ಕ.
  • ಎಲ್ಲಾ ಚಾಲಕರ ವೆರಿಫಿಕೇಶನ್. ಪರೀಕ್ಷೆಯೂ ಪರೀಕ್ಷೆಯೂ ಸೇರಿ ದೈಹಿಕ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ. ಆಧಾರ್ ದೃಢೀಕರಣ ಪಡೆಯಬೇಕು
  • ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್, ಮತ್ತು 5 ಲಕ್ಷ ರೂ ಹೆಲ್ತ್ ಕವರೇಜ್.
  • ಚಾಲಕರನ್ನು ಅವರಿಗೆ ಅವರಿಗೆ 40 ಗಂಟೆ. ಅಗತ್ಯಬಿದ್ದರೆ ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್ಗಳು ಸರ್ಟ್-ಇನ್ ಸೈಬರ್ ಸೆಕ್ಯೂರಿಟಿ. ಎಐಎಸ್ -140 ಟ್ರ್ಯಾಕಿಂಗ್ ಸಿಸ್ಟಮ್ಸ್; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಯೂಸರ್ ಇಂಟರ್ಫೇಸ್.
  • ಅಗ್ರಿಗೇಟರ್ಗಳು ಎಲೆಕ್ಟ್ರಿಕ್ ವಾಹನಗಳ ಹೆಚ್ಚಿಸಲು ಕೊಡಬೇಕು.
  • ವಾಹನವು ಡ್ರೈವರ್ಗಳ ಸ್ವಂತದ್ದಾಗಿದ್ದರೆ ದರದಲ್ಲಿ ಶೇ. 80 ಪಾಲು. ಅಗ್ರಿಗೇಟರ್ಗಳಿಗೆ ವಾಹನ ಕನಿಷ್ಠ. 60 ರಷ್ಟು ಡ್ರೈವರ್ಗೆ ಸಂದಾಯವಾಗಬೇಕು
  • ಆ್ಯಪ್ ಮೂಲಕ ಸೇವೆ. ಲೈವ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ.
  • ಡಿಜಿಟಲ್ ಡಿಜಿಟಲ್ ಪರ್ಸನಲ್ ಪ್ರೊಟೆಕ್ಷನ್ ಆ್ಯಕ್ಟ್ನ ನಿಯಮಾವಳಿಗೆ.
  • ಕ್ಯಾಬ್ ಅಗ್ರಿಗೇಟರ್ಗಳ ವಾಹನಗಳಲ್ಲಿ ವಾಹನಗಳು ದಿವ್ಯಾಂಗ ಎಂಬುದನ್ನು ರಾಜ್ಯ ಸರ್ಕಾರಗಳು.
  • ಹೊಸ ಹೊಸ ಪರವಾನಿಗೆ 5 ಲಕ್ಷ, ಲೈಸೆನ್ಸ್ ನವೀಕರಣಕ್ಕೆ 25,000 ರೂ.
  • ಅಗ್ರಿಗೇಟರ್ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಡೆಪಾಸಿಟ್ ಆಗಿ 10 ಲಕ್ಷ ರೂ. ಪ್ರಮಾಣದಲ್ಲಿ ಪ್ರಮಾಣದಲ್ಲಿ ವಾಹನಗಳ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಹೆಚ್ಚು.

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *