Headlines

Video: ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಹೋಗಿದ್ದೆಲ್ಲಿಗೆ?

Video: ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಹೋಗಿದ್ದೆಲ್ಲಿಗೆ?


ಶ್ರೀನಗರ, ಜುಲೈ 14: ಜಮ್ಮು ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗೇಟ್ ಹತ್ತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. ಜುಲೈ 13 ರಂದು ಹುತಾತ್ಮರ ದಿನದಂದು ಸಲ್ಲಿಸಲು ಅಬ್ದುಲ್ಲಾ ತೆರಳಬೇಕಿತ್ತು, ಆದರೆ ಆದರೆ ಅಲ್ಲಿಗೆ ಭದ್ರತಾ ಪಡೆಗಳು ತಡೆದಿದ್ದವು ಎಂದು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಶ್ರೀನಗರದ ನೌಹಟ್ಟಾದಲ್ಲಿರುವ ಹುತಾತ್ಮರ ಸ್ಮಾರಕದ ಸಿಎಂ ಹತ್ತುವುದನ್ನು. ನನ್ನನ್ನು ಬಂಧನದಲ್ಲಿಡಲಾಗಿತ್ತು. ಹೇಗೋ ಬಂದಿದ್ದೆ, ಭದ್ರತಾ ಪಡೆಗಳು ತಡೆಯಲು ಮಾಡಿದ ಪ್ರಯತ್ನವನ್ನು ನಾನು ವಿಫಲಗೊಳಿಸಿದ್ದೇನೆ ಎಂದು.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *